ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಟೇಕ್ವಾಂಡೋ - ಮಹಿಳೆಯರ ಕೆ44 -47ಕೆ.ಜಿ. ಸ್ಪರ್ಧೆಯಲ್ಲಿ ಮಹತ್ತರ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅರುಣಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ:
" ಟೇಕ್ವಾಂಡೋ - ಮಹಿಳೆಯರ ಕೆ44 -47ಕೆ.ಜಿ. ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅರುಣಾ ಅವರಿಗೆ ಅಭಿನಂದನೆಗಳು. ಅಇವರ ಸಮರ್ಪಣೆ ಮತ್ತು ಕೌಶಲ್ಯವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಭವಿಷ್ಯದಲ್ಲಿ ಇನ್ನೂ ಹಲವು ಸಾಧನೆಗಳು ಅವರ ಪಾಲಾಗಲಿದೆ! “
Congratulations to Aruna on winning the Bronze Medal in Taekwondo - Women's K44 -47KG event. Her dedication and skill have truly made the nation proud. Here's to many more achievements in the future! pic.twitter.com/K49Aq0Nuff
— Narendra Modi (@narendramodi) October 23, 2023


