ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿ ಸಂದರ್ಭದಲ್ಲಿ ದುರ್ಗಾ ಮಾತೆಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಪ್ರಾರ್ಥಿಸಿದ್ದಾರೆ.
ಶ್ರೀ ಮೋದಿ ಅವರು ದೇವಿಯ ಪ್ರಾರ್ಥನೆಗಳ ಪಠಣವನ್ನು (ಸ್ತುತಿ) ಸಹ ಹಂಚಿಕೊಂಡಿದ್ದಾರೆ.
ಪ್ರಧಾನಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
“ನವರಾತ್ರಿಯಲ್ಲಿ ದುರ್ಗಾಮಾತೆಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯ ಆರಾಧನೆಯ ದಿನ ಇಂದು. ಅವಳ ಅನಂತ ಕೃಪೆಯಿಂದ ಪ್ರತಿಯೊಬ್ಬರ ಜೀವನವು ಶೌರ್ಯ ಮತ್ತು ನಮ್ರತೆಯಿಂದ ಅಲಂಕೃತವಾಗಲಿ. ಅವಳ ಪ್ರಾರ್ಥನೆ ಇಲ್ಲಿದೆ..."
नवरात्रि में आज दुर्गा मां के तीसरे स्वरूप देवी चंद्रघंटा की पूजा-आराधना का दिन है। उनकी असीम कृपा से हर किसी का जीवन वीरता और विनम्रता से सुशोभित हो, यही प्रार्थना है… pic.twitter.com/xXX1G4i4y3
— Narendra Modi (@narendramodi) September 28, 2022


