ಶೇರ್
 
Comments
eಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಯುವಜನರಿಗೆ ನಾವೆಲ್ಲರೂ ನೆರವಾಗೋಣ: ಪ್ರಧಾನಮಂತ್ರಿ

"ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಯುವಜನರಿಗೆ ನಾವು ನೆರವಾಗೋಣ!", ಎಂದೂ ಅವರು ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, "ಪರೀಕ್ಷಾ ಕಾಲ ಆರಂಭವಾಗಿದ್ದು, ನಾನು ಈಗ ಲಭ್ಯವಿರುವ #ExamWarriors ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಲು ಹರ್ಷಿತನಾಗಿದ್ದೇನೆ.

ಈ ಪುಸ್ತಕ ಹೊಸ ಮಂತ್ರಗಳು ಮತ್ತು ವಿಸ್ತೃತ ಶ್ರೇಣಿಯ ಆಸಕ್ತಿದಾಯಕ ಚಟುವಟಿಕೆಗಳನ್ನು ಒಳಗೊಂಡಿದೆ. ಪರೀಕ್ಷೆಗೆ ಮುನ್ನ ಒತ್ತಡರಹಿತವಾಗಿ ಉಳಿಯುವ ಅಗತ್ಯವನ್ನು ಪುಸ್ತಕ ಪುನರುಚ್ಚರಿಸುತ್ತದೆ.

ಪರೀಕ್ಷಾ ಸಿದ್ಧತೆಯನ್ನು ಒಂದು ವಿನೋದವಾಗಿ ಮಾಡುವುದು ಹೇಗೆ?

ನಾವು ಪರೀಕ್ಷೆಗೆ ಸಿದ್ಧರಾಗುವಾಗ ಮನೆಯಲ್ಲಿ ಕುಳಿತು ನಾವು ಆಸಕ್ತಿದಾಯಕವಾದ್ದನ್ನೇನಾದರೂ ಮಾಡಬಹುದೇ?

ಇದಕ್ಕೆ ಒಂದು ಪರಿಹಾರ ಇದೆ.... ನಮೋ ಆಪ್ ನಲ್ಲಿ ಎಲ್ಲಾ ಹೊಸ #ExamWarriors ಮಾದರಿ ಇದೆ.

ಇದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನೇಕ ಸಂವಾದಾತ್ಮಕ ಚಟುವಟಿಕೆಗಳನ್ನು ಹೊಂದಿದೆ.

#ExamWarriors ಹೊಸ ಆವೃತ್ತಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಮೌಲ್ಯಯುತ ಅಭಿಪ್ರಾಯಗಳಿಂದ ಸಮೃದ್ಧವಾಗಿದೆ.

ಪೋಷಕರು ಮತ್ತು ಶಿಕ್ಷಕರಿಗೆ ವಿಶೇಷವಾಗಿ ಆಸಕ್ತಿ ಉಂಟು ಮಾಡುವಂತಹ ಹೊಸ ಭಾಗಗಳನ್ನು ಸೇರಿಸಲಾಗಿದೆ.

ಪರೀಕ್ಷೆಗಳಿಗೆ ಹಾಜರಾಗುತ್ತಿರುವ ನಮ್ಮ ಯುವಜನರಿಗೆ ಸಹಾಯ ಮಾಡೋಣ!"

 

 

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Modi at UN: India working towards restoring 2.6 crore hectares of degraded land by 2030

Media Coverage

PM Modi at UN: India working towards restoring 2.6 crore hectares of degraded land by 2030
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಜೂನ್ 2021
June 15, 2021
ಶೇರ್
 
Comments

PM Modi at UN: India working towards restoring 2.6 crore hectares of degraded land by 2030

Modi Govt pursuing reforms to steer India Towards Atmanirbhar Bharat