ಶೇರ್
 
Comments

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು 2017ರ ಮೇ 11 ಮತ್ತು 12ರಂದು ಶ್ರೀಲಂಕಾಗೆ ಭೇಟಿ ನೀಡುತ್ತಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕೆಳಕಂಡಂತೆ ತಿಳಿಸಿದ್ದಾರೆ:

"ನಾನು ಇಂದು, ಮೇ 11ರಿಂದ ಎರಡು ದಿನಗಳ ಕಾಲ ಶ್ರೀಲಂಕಾ ಭೇಟಿಯಲ್ಲಿರುತ್ತೇನೆ. ಎರಡು ವರ್ಷದಲ್ಲಿ ಇದು ನನ್ನ ಎರಡನೇ ದ್ವಿಪಕ್ಷೀಯ ಭೇಟಿಯಾಗಿದ್ದು, ಇದು ನಮ್ಮ ಬಲವಾದ ಬಾಂಧವ್ಯದ ಸಂಕೇತವಾಗಿದೆ.

ಈ ಭೇಟಿಯ ಕಾಲದಲ್ಲಿ, ನಾನು ಮೇ 12ರಂದು ಕೊಲಂಬೋದಲ್ಲಿ ಅಂತಾರಾಷ್ಟ್ರೀಯ ವೇಸಕ್ ದಿನದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ, ಅಲ್ಲಿ ನಾನು ಪ್ರಮುಖ ಬೌದ್ಧ ಧಾರ್ಮಿಕ ನಾಯಕರು, ವಿದ್ವಾಂಸರು ಮತ್ತು ದೈವತಾಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಲಿದ್ದೇನೆ. ಈ ಸಮಾರಂಭದಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಅವರೊಂದಿಗೆ ಭಾಗಿಯಾಗುತ್ತಿರುವುದು ನನಗೆ ಸಂದ ಗೌರವವಾಗಿದೆ.

ಭಾರತ ಮತ್ತು ಶ್ರೀಲಂಕಾ ನಡುವೆ ಹೆಚ್ಚಾಗಿ ಪಾಲಿಸಲಾಗುವ - ಬೌದ್ಧ ಧರ್ಮದ ವಿನಿಮಯ ಪರಂಪರೆಯ ನಂಟಿನಲ್ಲಿ ನನ್ನ ಈ ಭೇಟಿ ಮುಂಚೂಣಿಯಲ್ಲಿದೆ. 2015ರಲ್ಲಿನ ನನ್ನ ಭೇಟಿಯ ವೇಳೆ, ನನಗೆ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಮತ್ತು ಶತಮಾನಗಳಿಂದ ಪ್ರಮುಖ ಬೌದ್ಧ ಕೇಂದ್ರವಾಗಿರುವ ಅನುರಾಧಪುರಕ್ಕೆ ಭೇಟಿ ನೀಡುವ ಅವಕಾಶ ಲಭಿಸಿತ್ತು. ಈ ಬಾರಿ, ನನಗೆ, ಬುದ್ಧನ ಹಲ್ಲಿನ ಸ್ಮಾರಕ ಎಂದೇ ಖ್ಯಾತವಾಗಿರುವ ಕ್ಯಾಂಡಿಯ ಪವಿತ್ರ ಶ್ರೀ. ದಲಾದ ಮಲಿಗವಾಗೆ ಭೇಟಿ ನೀಡುವ ಗೌರವ ದೊರೆತಿದೆ.

ಕೊಲಂಬೋದಲ್ಲಿನ ಗಂಗಾರಾಮಯ್ಯ ದೇವಾಲಯದಲ್ಲಿ ಸೀಮಾ ಮಾಲಕಕ್ಕೆ ಭೇಟಿ ನೀಡುವುದರೊಂದಿಗೆ ನನ್ನ ಭೇಟಿ ಆರಂಭವಾಗಲಿದ್ದು, ಅಲ್ಲಿ ನಾನು ಸಾಂಪ್ರದಾಯಿಕ ಜ್ಯೋತಿ ಬೆಳಗಿಸುವ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ.

ನಾನು ಅಧ್ಯಕ್ಷ ಸಿರಿಸೇನಾ, ಪ್ರಧಾನಿ ವಿಕ್ರಮಸಿಂಘೆ ಮತ್ತು ಇತರ ಪ್ರಮುಖ ಗಣ್ಯರನ್ನು ಭೇಟಿ ಮಾಡಲಿದ್ದೇನೆ.

I will be sharing more from Sri Lanka on social media. You can watch all my programmes in Sri Lanka live on the ‘Narendra Modi Mobile App.’"

  

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Over 44 crore vaccine doses administered in India so far: Health ministry

Media Coverage

Over 44 crore vaccine doses administered in India so far: Health ministry
...

Nm on the go

Always be the first to hear from the PM. Get the App Now!
...
Delhi Karyakartas Pull All Stops To Make The #NaMoAppAbhiyaan A Success
July 28, 2021
ಶೇರ್
 
Comments

The #NaMoAppAbhiyaan received yet another boost as Delhi BJP Karyakartas connected more and more people to the NaMo App. Be it dedicated kiosks, discussions over tea or a quick meeting after an evening walk, Karyakartas were seen taking the NaMo network to residents across Delhi!