ಶೇರ್
 
Comments
Prime Minister Modi lays foundation Stone of AIIMS at Bathinda, Punjab
Social infrastructure is essential for the development of every nation: Prime Minister
NDA Government does not only stop at laying foundation stones but completes all projects on time: PM
PM Modi urges people to use technology for making payments or purchasing things

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಂಜಾಬ್ ನ ಬಟಿಂಡಾದಲ್ಲಿಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎ.ಐ.ಐ.ಎಂ.ಎಸ್.)ಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾಮಾಜಿಕ ಮೂಲಸೌಕರ್ಯ ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಅತ್ಯಗತ್ಯ, ಮತ್ತು ಹೀಗಾಗಿ ನಮಗೆ ಉನ್ನತ ಗುಣಮಟ್ಟದ ಶಾಲೆಗಳು ಮತ್ತು ಆಸ್ಪತ್ರೆಗಳ ಅಗತ್ಯವಿದೆ ಎಂದರು. ಬಂಟಿಡಾದ ಎ.ಐ.ಐ.ಎಂ.ಎಸ್. ಸ್ಥಳೀಯ ಪ್ರದೇಶಗಳಿಗೆ ಲಾಭ ತರಲಿದೆ ಎಂದರು. ಕೇಂದ್ರ ಸರ್ಕಾರ ಕೇವಲ ಶಂಕುಸ್ಥಾಪನೆ ಮಾಡಿ ನಿಲ್ಲುವುದಿಲ್ಲ, ಯೋಜನೆ ಪೂರ್ಣವಾಗುವ ಖಾತ್ರಿಯನ್ನೂ ಒದಗಿಸುತ್ತದೆ ಎಂದರು. ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದೂ ಅವರು ಹೇಳಿದರು.

ಈಗ ಪಾಕಿಸ್ತಾನಕ್ಕೆ ಭಾರತದ ಸೇನೆಯ ಸಾಮರ್ಥ್ಯದ ಪೂರ್ಣ ಅರಿವು ಉಂಟಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಖೋಟಾ ನೋಟು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಂತೆ ತಮ್ಮ ಆಡಳಿತಗಾರರಿಗೆ ತಿಳಿಸುವಂತೆ ಪಾಕಿಸ್ತಾನದ ಜನತೆಗೆ ಅವರು ಕರೆ ನೀಡಿದರು.

ರೈತರಿಗೆ ಸಾಕಷ್ಟು ನೀರು ಒದಗಿಸಲು ಕೇಂದ್ರ ಸರ್ಕಾರ ಏನೆಲ್ಲ ಕಾರ್ಯ ಮಾಡಬಹುದು ಅದನ್ನು ಮಾಡುತ್ತದೆ ಎಂದರು. ಭಾರತಕ್ಕೆ ಸೇರಿದ ನೀರು ಪಾಕಿಸ್ತಾನಕ್ಕೆ ಹೋಗಲು ಬಿಡುವುದಿಲ್ಲ ಎಂದೂ ಅವರು ತಿಳಿಸಿದರು.

 

 

 

 

 

 

 

 

 

 

Click here to read full text speech

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
'ಪರೀಕ್ಷಾ ಪೇ ಚರ್ಚಾ 2022' ರಲ್ಲಿ  ಭಾಗವಹಿಸಲು ಪ್ರಧಾನಮಂತ್ರಿ ಆಹ್ವಾನ
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Retired Army officers hail Centre's decision to merge Amar Jawan Jyoti with flame at War Memorial

Media Coverage

Retired Army officers hail Centre's decision to merge Amar Jawan Jyoti with flame at War Memorial
...

Nm on the go

Always be the first to hear from the PM. Get the App Now!
...
Social Media Corner 22st January 2022
January 22, 2022
ಶೇರ್
 
Comments

Under the visionary leadership of PM Modi, India’s economic recovery is taking a fast pace and strong stance.

Citizens thank the government for India’s continuous transformation by the way of economic reforms.