ಡಾ. ಶ್ರೀ ರಾಮ್ ಲಾಗೂ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
“ಡಾ. ಶ್ರೀರಾಮ್ ಲಾಗೂ ಬಹುಮುಖ ಮತ್ತು ಪ್ರತಿಭಾವಂತ ವ್ಯಕ್ತಿತ್ವ. ಅನೇಕ ವರ್ಷಗಳ ಕಾಲ ಅತ್ಯುತ್ತಮ ನಟನಾ ಪ್ರತಿಭೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಅವರ ಸೇವೆ ಸದಾ ಚಿರಂತನವಾಗಿರುತ್ತದೆ. ಅವರ ನಿಧನ ನೋವು ತಂದಿದೆ. ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ”, ಎಂದು ಪ್ರಧಾನಿ ಹೇಳಿದ್ದಾರೆ.
Dr. Shreeram Lagoo personified versatility and brilliance. Through the years, he enthralled audiences with outstanding performances. His work will be remembered for years to come. Anguished by his demise. Condolences to his admirers. Om Shanti.
— Narendra Modi (@narendramodi) December 18, 2019


