Hygienic Toilets have Brought Tremendous Health Benefits Along with Dignity, especially to Our Nari Shakti: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ವಿಶ್ವ ಶೌಚಾಲಯ ದಿನದಂದು, ಸರ್ವರಿಗೂ ಶೌಚಾಲಯ ಒದಗಿಸುವ ದೇಶದ ಸಂಕಲ್ಪ ಬಲವರ್ಧನೆಗೊಂಡಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಟ್ವೀಟ್ ಸಂದೇಶದಲ್ಲಿ “ವಿಶ್ವ ಶೌಚಾಲಯ ದಿನದಂದು, ಭಾರತ ಸರ್ವರಿಗೂ ಶೌಚಾಲಯ ಕಲ್ಪಿಸುವ ತನ್ನ ಸಂಕಲ್ಪವನ್ನು ಬಲವರ್ಧನೆಗೊಳಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ  ಕೋಟ್ಯಂತರ ಭಾರತೀಯರಿಗೆ ಶುಚಿ ಶೌಚಾಲಯಗಳನ್ನು ಒದಗಿಸುವದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವುದನ್ನು ಕಾಣಬಹುದಾಗಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳಾಗಿರುವ ಜೊತೆಗೆ ವಿಶೇಷವಾಗಿ ನಮ್ಮ ನಾರಿಶಕ್ತಿಯ ಘನತೆ ಹೆಚ್ಚಿದೆ.’’ ಎಂದು ತಿಳಿಸಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre allows 100% FDI in insurance via auto route

Media Coverage

Centre allows 100% FDI in insurance via auto route
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ಮೇ 2026
May 03, 2026

Citizens Celebrate Reforms That Work: PM Modi’s Blueprint Powers Manufacturing, Maritime Might & MSME Revolution