ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನಮೋ ಡ್ರೋನ್ ದೀದಿ ಯೋಜನೆ ಸೋದರಿಯರ ನಾವೀನ್ಯತೆ, ಸೂಕ್ತ ಮತ್ತು ಸ್ವಾವಲಂಬನೆ ಗುಣವನ್ನು ಶ್ಲಾಘಿಸಿದರು.
ಈ ವಿಷಯದ ಬಗ್ಗೆ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,
"ನಮೋ ಡ್ರೋನ್ ದೀದಿ ಯೋಜನೆಯ ಸೋದರಿಯರು ನಾವೀನ್ಯತೆ, ಹೊಂದಿಕೆ ಮತ್ತು ಸ್ವಾವಲಂಬನೆಯ ಚಾಂಪಿಯನ್‌ಗಳು. ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಡ್ರೋನ್‌ಗಳ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ." ಎಂದು ಬರೆದುಕೊಂಡಿದ್ದಾರೆ.
NaMo Drone Didis are champions of innovation, suitability and self-reliance. Our Government is leveraging the power of drones to further women empowerment. pic.twitter.com/NY4SOMKec3
— Narendra Modi (@narendramodi) March 8, 2024


