ಪ್ರಕಟಣೆಗಳು:

1. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಕುರಿತು ಮಾತುಕತೆಗಳನ್ನು ಪ್ರಾರಂಭಿಸುವುದು;

2. ವೃತ್ತಿಪರರು ಮತ್ತು ನುರಿತ ಕಾರ್ಮಿಕರ ಚಲನಶೀಲತೆಗೆ ಅನುಕೂಲವಾಗುವಂತೆ ವ್ಯವಸ್ಥೆ ಕುರಿತು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮಾತುಕತೆಗಳನ್ನು ಪ್ರಾರಂಭಿಸುವುದು;

3. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ (ಐಪಿಒಐ) ನ್ಯೂಜಿಲೆಂಡ್ ಸೇರ್ಪಡೆ;

4. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (ಸಿಡಿಆರ್ ಐ) ಸದಸ್ಯ ರಾಷ್ಟ್ರವಾಗಲಿದೆ

 

ದ್ವಿಪಕ್ಷೀಯ ದಾಖಲೆಗಳು:

1. ಜಂಟಿ ಹೇಳಿಕೆ

2. ಭಾರತದ ರಕ್ಷಣಾ ಸಚಿವಾಲಯ ಮತ್ತು ನ್ಯೂಜಿಲೆಂಡ್ ರಕ್ಷಣಾ ಸಚಿವಾಲಯದ ನಡುವೆ ರಕ್ಷಣಾ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ;

3. ಅಧಿಕೃತ ಆರ್ಥಿಕ ಆಪರೇಟರ್ - ಭಾರತದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಮತ್ತು ನ್ಯೂಜಿಲೆಂಡ್ ಕಸ್ಟಮ್ಸ್ ಸೇವೆಯ ನಡುವೆ ಪರಸ್ಪರ ಗುರುತಿಸುವಿಕೆ ಒಪ್ಪಂದ (ಎಇಒ-ಎಂಆರ್ ಎ) ;

4. ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ನ್ಯೂಜಿಲೆಂಡ್ ನ ಪ್ರಾಥಮಿಕ ಕೈಗಾರಿಕೆಗಳ ಸಚಿವಾಲಯದ ನಡುವೆ ತೋಟಗಾರಿಕೆ ಕುರಿತ ಸಹಕಾರ ಒಪ್ಪಂದ;

5. ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ನ್ಯೂಜಿಲೆಂಡ್ ನ ಪ್ರಾಥಮಿಕ ಕೈಗಾರಿಕೆಗಳ ಸಚಿವಾಲಯದ ನಡುವೆ ಅರಣ್ಯೀಕರಣದ ಉದ್ದೇಶದ ಪತ್ರ;

6. ಭಾರತ ಗಣರಾಜ್ಯದ ಶಿಕ್ಷಣ ಸಚಿವಾಲಯ ಮತ್ತು ನ್ಯೂಜಿಲೆಂಡ್ ಶಿಕ್ಷಣ ಸಚಿವಾಲಯದ ನಡುವೆ ಶಿಕ್ಷಣ ಸಹಕಾರ ಒಪ್ಪಂದ; ಮತ್ತು

7. ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನ್ಯೂಜಿಲೆಂಡ್ ಸರ್ಕಾರದ ಕ್ರೀಡಾ ನ್ಯೂಜಿಲೆಂಡ್ ನಡುವೆ ಕ್ರೀಡೆಯಲ್ಲಿ ಸಹಕಾರ ಒಪ್ಪಂದ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
FPOs’ sales rise via commodity exchanges in FY26

Media Coverage

FPOs’ sales rise via commodity exchanges in FY26
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಮೇ 2026
May 11, 2026

Society Above Politics: PM Modi’s Call for a Stronger, Self-Reliant & Sacred Bharat