ಕ್ರ.ಸಂ.

ಒಪ್ಪಂದದ ಶೀರ್ಷಿಕೆ

1.

ಕಾರ್ಮಿಕ ವಲಸೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ

2.

ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತೇಜಿಸುವ ಒಡಂಬಡಿಕೆ ಪತ್ರ

3.

ಡಿಜಿಟಲ್ ತಂತ್ರಜ್ಞಾನಗಳ ಕುರಿತಾದ ತಿಳುವಳಿಕಾ ಒಪ್ಪಂದ

4.

ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ

5.

ಆಡಿಯೋ-ವಿಷುಯಲ್ (ದೃಶ್ಯ-ಶ್ರವಣ) ಸೃಜನಶೀಲತೆ ಕುರಿತಾದ ತಿಳುವಳಿಕಾ ಒಪ್ಪಂದ

6.

ಕೋಸಿಸ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ವಿಷಯಕ್ಕಾಗಿ ಮೊದಲ ಐಸಿಸಿಆರ್ ಪೀಠದ ಸ್ಥಾಪನೆ

7.

ಕ್ವಾಂಟಮ್ ಕಮ್ಯುನಿಕೇಶನ್ ಮತ್ತು ನಿರ್ಣಾಯಕ ಮೂಲಸೌಕರ್ಯ ಸಂರಕ್ಷಣೆ ಕ್ಷೇತ್ರದಲ್ಲಿ ತಿಳುವಳಿಕಾ ಒಪ್ಪಂದ

8.

ಭಾರತ ಸರ್ಕಾರದ ಆಯುಷ್ ಸಚಿವಾಲಯದ ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಮತ್ತು 'ಸ್ಲೋವಾಕ್ ಹೆಲ್ತ್ ಸ್ಪಾ ಪೀಸ್ಟಾನಿ' ನಡುವೆ ತಿಳುವಳಿಕಾ ಒಪ್ಪಂದ

9.

ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು ಮತ್ತು ಜಂಟಿ ಸಂಶೋಧನೆಗಳ ಸಹಕಾರಕ್ಕಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಮತ್ತು ಸ್ಲೋವಾಕ್ ತಾಂತ್ರಿಕ ವಿಶ್ವವಿದ್ಯಾಲಯದ ನಡುವೆ ಒಪ್ಪಂದ

10.

ಪ್ರವಾಸೋದ್ಯಮ ಸಂಸ್ಥೆಗಳ ಒಕ್ಕೂಟದ ನಡುವೆ ಪ್ರವಾಸೋದ್ಯಮ ಸಹಕಾರ ಒಪ್ಪಂದ

11.

ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಐ ಎನ್‌ ಎಸ್‌ ಎ) ಮತ್ತು ಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್ (ಎಸ್‌ ಎ ಎಸ್) ನಡುವೆ ವೈಜ್ಞಾನಿಕ ಸಹಕಾರ ಒಪ್ಪಂದ

ಪ್ರಮುಖ ಪ್ರಕಟಣೆಗಳು

1. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು 'ಸಮಗ್ರ ಪಾಲುದಾರಿಕೆ' ಮಟ್ಟಕ್ಕೆ ಏರಿಸಸುವುದು.

2. ಭಯೋತ್ಪಾದನೆಯನ್ನು ಎದುರಿಸಲು ಜಂಟಿ ಕಾರ್ಯಪಡೆ ಸ್ಥಾಪನೆ.

3. ಉಭಯ ದೇಶಗಳ ನಾಗರಿಕರ ಹಿತದೃಷ್ಟಿಯಿಂದ 'ಕೌನ್ಸುಲರ್ ಡೈಲಾಗ್' ಆರಂಭ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Marvell to invest $250 million, double India workforce in 3 years

Media Coverage

Marvell to invest $250 million, double India workforce in 3 years
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಜುಲೈ 2026
July 30, 2026

Aatmanirbhar in Action: How PM Modi Turned Vision into Export Multipliers & Safer Rails