|
ಕ್ರ.ಸಂ. |
ತಿಳಿವಳಿಕೆ ಒಪ್ಪಂದ/ಒಪ್ಪಂದದ ಹೆಸರು |
ಬಾಂಗ್ಲಾದೇಶದ ಕಡೆಯಿಂದ ವಿನಿಮಯ ಮಾಡಿಕೊಂಡವರು |
ಮತ್ತು ಭಾರತದ ಕಡೆಯಿಂದ.. |
|
1. |
ಛತ್ತೋಗ್ರಾಂ ಮತ್ತು ಮೋಂಗ್ಲಾ ಬಂದರು ಬಳಕೆ ಕುರಿತ ಕಾರ್ಯಾಚರಣೆ ಪ್ರಕ್ರಿಯೆಯ ಮಾನದಂಡ (ಎಸ್.ಓ.ಪಿ.) |
ಘನತೆವೆತ್ತ ಶ್ರೀ ಸಯೀದ್ ಮುಜ್ಜೇಮ್ ಅಲಿ, ಭಾರತದಲ್ಲಿನ ಬಾಂಗ್ಲಾದೇಶದ ಹೈಕಮೀಷನರ್. |
ಶ್ರೀ ಗೋಪಾಲ ಕೃಷ್ಣ, ಕಾರ್ಯದರ್ಶಿ, ಹಡಗು ಸಚಿವಾಲಯ |
|
2. |
ಭಾರತದ ತ್ರಿಪುರಾದ ಸಬ್ ರೂಮ್ ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರನ್ನು ಪಡೆಯುವ ಕುರಿತು ತಿಳಿವಳಿಕೆ ಒಪ್ಪಂದ |
ಶ್ರೀ ಕಬೀರ್ ಬಿನ್ ಅನ್ವರ್, ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ |
ಶ್ರೀ. ಉಪೇಂದ್ರ ಪ್ರಸಾದ್ ಸಿಂಗ್, ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ. |
|
3. |
ಬಾಂಗ್ಲಾದೇಶಕ್ಕೆ ಭಾರತ ಸರ್ಕಾರನೀಡಿರುವ ಲೈನ್ ಆಫ್ ಕ್ರೆಡಿಟ್ (ಎಲ್.ಓ.ಸಿ) ಸಾಲದ ಅನುಷ್ಠಾನಕ್ಕೆ ಸಂಬಂಧಿಸಿದ ಒಪ್ಪಂದ |
ಮೊಹಮದ್ ಶಹರಿಯರ್ ಖಾದರ್ ಸಿದ್ದಿಕಿ, ಜಂಟಿ ಕಾರ್ಯದರ್ಶಿ, ಹಣಕಾಸು ಸಚಿವಾಲಯದ ಆರ್ಥಿಕ ಸಂಪರ್ಕ ಇಲಾಖೆ. |
ಶ್ರೀಮತಿ ರಿವ ಗಂಗೂಲಿ ದಾಸ್, ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್. |
|
4. |
ಹೈದ್ರಾಬಾದ್ ವಿಶ್ವವಿದ್ಯಾಲಯ ಮತ್ತು ಢಾಕಾ ವಿಶ್ವವಿದ್ಯಾಲಯಗಳ ನಡುವೆ ತಿಳಿವಳಿಕೆ ಒಪ್ಪಂದ |
ಪ್ರೊ. ಡಾ. ಮೊಹಮದ್ ಅಖ್ತೇರುಜ್ಜಮನ್ ಕುಲಪತಿ, ಢಾಕಾ ವಿಶ್ವವಿದ್ಯಾಲಯ. |
ಶ್ರೀಮತಿ ರಿವ ಗಂಗೂಲಿ ದಾಸ್, ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್. |
|
4. |
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ – ನವೀಕರಣ |
ಡಾ. ಅಬು ಹೆನಾ ಮುಸ್ತೋಫಾ ಕಮಾಲ್, ಕಾರ್ಯದರ್ಶಿ, ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ. |
ಶ್ರೀಮತಿ ರಿವ ಗಂಗೂಲಿ ದಾಸ್, ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್. |
|
6. |
ಯುವ ವ್ಯವಹಾರಗಳಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ |
ಮೊಹಮದ್ ಅಖ್ತೇರ್ ಹುಸೇನ್, ಕಾರ್ಯದರ್ಶಿ, ಯುವ ಮತ್ತು ಕ್ರೀಡಾ ಸಚಿವಾಲಯ |
ಶ್ರೀಮತಿ ರಿವ ಗಂಗೂಲಿ ದಾಸ್, ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್. |
|
7. |
ಕರಾವಳಿ ಕಣ್ಗಾವಲು ವ್ಯವಸ್ಥೆ ಒದಗಿಸುವ ತಿಳಿವಳಿಕೆ ಒಪ್ಪಂದ |
ಶ್ರೀ ಮುಸ್ತಾಫಾ ಕಮಾಲ್ ಉದ್ದೀನ್, ಹಿರಿಯ ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ. |
ಶ್ರೀಮತಿ ರಿವ ಗಂಗೂಲಿ ದಾಸ್, ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್. |
Prime Minister Shri Narendra Modi today attended the Defence Investiture Ceremony 2026 (Phase-1) where Gallantry Awards were conferred upon our brave personnel.
The Prime Minister expressed pride in their extraordinary courage, commitment and selfless service to the nation.
The Prime Minister posted on X:
"Attended the Defence Investiture Ceremony 2026 (Phase-1) where Gallantry Awards were conferred upon our brave personnel. We are proud of their extraordinary courage, commitment and selfless service to the nation."
Attended the Defence Investiture Ceremony 2026 (Phase-1) where Gallantry Awards were conferred upon our brave personnel. We are proud of their extraordinary courage, commitment and selfless service to the nation. pic.twitter.com/kvnW6dmXwa
— Narendra Modi (@narendramodi) June 8, 2026


