ಬನ್ನಿ, ಭಾರತದಲ್ಲಿ ತಯಾರಿಸಿ..

Published By : Admin | May 26, 2015 | 15:03 IST

ಜಾಗತಿಕ ಉದ್ಯಮ, ಉತ್ಪಾದಕ ದಿಗ್ಗಜಗಳ ಉತ್ಪನ್ನಗಳ ಪ್ರದರ್ಶನ, ವಿಶ್ವದ ಅತಿ ಪ್ರಸಿದ್ಧ ಹಾಗೂ ಅತಿದೊಡ್ಡ ಕೈಗಾರಿಕಾ ಉತ್ಸವ ಜರ್ಮನಿಯ ಹನ್ನೋವರ್ ಮೆಸ್ಸೆ ಯಲ್ಲಿ ಪ್ರತಿ ವರ್ಷವೂ ನಡೆಯುತ್ತದೆ. 2015ರಲ್ಲಿ ಭಾರತದ ಇದರ ಪಾಲುದಾರ ರಾಷ್ಟ್ರವಾಯಿತು.


ಜರ್ಮನಿಯ ಛಾಂನ್ಸ್ಲರ್  ಅಂಜೆಲಾ ಮೆರ್ಕಲ್ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಂಟಿಯಾಗಿ ಕೈಗಾರಿಕಾ ಉತ್ಸವವನ್ನು ಉದ್ಘಾಟಿಸಿದರು.  ಭಾರತದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ಅವಕಾಶವನ್ನು ಅತ್ಯುತ್ತಮವಾಗಿ ಜಾಗತಿಕವಾಗಿ ಬಿಂಬಿಸಲು ಇದು ಅವಕಾಶ ಮಾಡಿಕೊಟ್ಟಿತು. ಜಗತ್ತಿನ ಹಲವಾರು ಪ್ರಸಿದ್ಧ ಕೈಗಾರಿಕಾ ಸಂಸ್ಥೆಗಳಿಗೆ, ವಿವಿಧ ದೇಶಗಳ ಮುಖ್ಯಸ್ಥರುಗಳಿಗೆ ಭಾರತದ ಹೂಡಿಕೆ ಅವಕಾಶದ ಬಾಗಿಲು ತೆರೆಯಿತು.



ಮಲೇಷ್ಯಾ, ಪ್ರಧಾನಿ ನಜೀಬ್ ರಜಾಕ್, ಸಿಂಗಾಪೂರ್ ಪ್ರಧಾನಿ ಲೀ ಸೀನ್ , ಆಸ್ಟ್ರೀಲಿಯಾ ಪ್ರಧಾನಿ ಎಬ್ಬೋಟ್ಟ್ , ಜಪಾನ್ ಪ್ರಧಾನಿ ಅಬೆ , ಫ್ರಾನ್ಸ್ ಅಧ್ಯಕ್ಷ ಹೊಲ್ಲಂಡೆ , ಕೆನಡಾ ಪ್ರಧಾನಿ ಹಾರ್ಪರ್ ಅವರುಗಳೊಂದಿಗೆ, “ ಮೇಕ್ ಇನ್ ಇಂಡಿಯಾ” ಬಗ್ಗೆ ನಡೆಸಿದ ದ್ವಿಪಕ್ಷೀಯ ಒಪ್ಪಂದಗಳು ಯಶಸ್ಸು ಪಡೆದಿವೆ.

ಕಳೆದ ಒಂದು ವರ್ಷಗಳಲ್ಲಿ, ಭಾರತದಲ್ಲಿ ಹೂಡಿಕೆ ಮಾಡಲು, ಉತ್ಪಾದಿಸಲು, ಸಂಪನ್ಮೂಲಗಳ ಅವಕಾಶ ಸದುಪಯೋಗ ಮಾಡಲು ವಿದೇಶ ಸಂಸ್ಥೆಗಳ, ಬಂಡವಾಳ ಹೂಡಿಕೆದಾರರ ಮನವೊಲಿಸಲು ಬನ್ನಿ, ಭಾರತದಲ್ಲಿ ತಯಾರಿಸಿ ಅನ್ನುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನ ಫಲಕಾರಿಯಾಗಿದೆ.

  • TUSHAR NAYAK July 16, 2025

    india no 1
  • Pankaj Das July 12, 2025

    jay bharat
  • Jitendra Kumar July 12, 2025

    🪷
  • kh Baba Sana Singha July 03, 2025

    ❤️❤️❤️❤️
  • Quintus A Lalthazuol July 01, 2025

    yes
  • ram Sagar pandey June 30, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹जय श्रीकृष्णा राधे राधे 🌹🙏🏻🌹जय माँ विन्ध्यवासिनी👏🌹💐ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय माता दी 🚩🙏🙏
  • manvendra singh June 29, 2025

    जय हिन्द 🙏🏽 जय भारत वंदेमातरम 🙏🏽
  • TEJINDER KUMAR June 17, 2025

    💖💖💖💖💖
  • khaniya lal sharma June 04, 2025

    💐💙💐💙💐💙💐💙💐
  • ram Sagar pandey June 02, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय माँ विन्ध्यवासिनी👏🌹💐🌹🙏🏻🌹जय श्रीराम🙏💐🌹ॐनमः शिवाय 🙏🌹🙏जय कामतानाथ की 🙏🌹🙏जय माता दी 🚩🙏🙏🌹🌹🙏🙏🌹🌹
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India emerges as a global mobile manufacturing powerhouse, says CDS study

Media Coverage

India emerges as a global mobile manufacturing powerhouse, says CDS study
NM on the go

Nm on the go

Always be the first to hear from the PM. Get the App Now!
...

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

|

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

|

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .