ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ. ಸ್ಟಾಲಿನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯ;
"ತಮಿಳುನಾಡು ಮುಖ್ಯಮಂತ್ರಿ ತಿರು @ಎಂಕೆಸ್ಟಾಲಿನ್ ಅವರು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದರು" ಎಂದು ತಿಳಿಸಿದೆ.
The Chief Minister of Tamil Nadu, Thiru @mkstalin called on PM @narendramodi. @CMOTamilnadu pic.twitter.com/UWx0g8kJxW
— PMO India (@PMOIndia) August 17, 2022





