ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪೊಯಿಲಾ ಬೋಯಿಶಾಖ್ ಅಂಗವಾಗಿ ಶುಭೋ ನಬೋ ಬರ್ಶೋಗೆ ಸ್ವಾಗತ ಕೋರಿದ್ದಾರೆ!
ಈ ಕುರಿತು
ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:
“ಪೊಯಿಲಾಬೊಯಿಶಾಖ್‌ಗೆ ಶುಭಾಶಯಗಳು. ಈ ವಿಶೇಷ ಸಂದರ್ಭವು ಅತ್ಯುತ್ತಮ ಬಂಗಾಳಿ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮುಂಬರುವ ವರ್ಷವು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರಲಿ,” ಎಂದಿದ್ದಾರೆ.
Shubho Nabo Barsho!
— Narendra Modi (@narendramodi) April 15, 2022
Best wishes on Poila Boishakh. pic.twitter.com/Nfle3Erb9Z


