ಭಾರತ ಸರ್ಕಾರದ ಕಾರ್ಯದರ್ಶಿಗಳ ಎರಡು ಗುಂಪು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಆರೋಗ್ಯ, ನೈರ್ಮಲ್ಯ ಮತ್ತು ನಗರಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಕುರಿತಂತೆ ತಮ್ಮ ಕಲ್ಪನೆಗಳನ್ನು ಮಂಡಿಸಿದರು.
ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಆಡಳಿತಕ್ಕೆ ಸಂಬಂಧಿಸಿದ ವಿವಿಧ ಧ್ಯೆಯಗಳ ಮೇಲೆ ಮಂಡನೆಗೆ ನಿಗದಿಯಾಗಿರುವ ಒಟ್ಟು ಒಂಬತ್ತು ಪ್ರಾತ್ಯಕ್ಷಿಕೆಗಳ ಪೈಕಿ ಈವರೆಗೆ ಒಟ್ಟು ಏಳು ಮಂಡನೆಯಾಗಿವೆ.
2 groups of secretaries shared a wide range of ideas in the areas of health, sanitation & urban development as well as commerce & industry.
— Narendra Modi (@narendramodi) January 8, 2017