Former PM of the UK, David Cameron meets PM Narendra Modi in New Delhi

ಯುನೈಟೆಡ್ ಕಿಂಗ್ಡಮ್ ನ ಮಾಜಿ ಪ್ರಧಾನಮಂತ್ರಿ ಡೇವಿಡ್ ಕೆಮರಾನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು 2015ರ ನವೆಂಬರ್ ನಲ್ಲಿ ತಾವು ಕೈಗೊಂಡಿದ್ದ ಯಶಸ್ವೀ ಯುಕೆ ಪ್ರವಾಸವನ್ನು ಸ್ಮರಿಸಿದರು ಮತ್ತು ಯುಕೆಯ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಕೆಮರಾನ್ ಅವರು ಭಾರತ- ಯುಕೆ ಬಾಂಧವ್ಯ ಬಲಪಡಿಸಲು ನೀಡಿದ ಕೊಡುಗೆ ಮತ್ತು ಬೆಂಬಲಕ್ಕೆ ಅವರು ಧನ್ಯವಾದ ಅರ್ಪಿಸಿದರು.

ಇಬ್ಬರೂ ನಾಯಕರು ಪರಸ್ಪರ ಹಿತದ ಜಾಗತಿಕ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM-KISAN crosses ₹4.27 lakh crore disbursal, over 9.35 crore farmers benefit

Media Coverage

PM-KISAN crosses ₹4.27 lakh crore disbursal, over 9.35 crore farmers benefit
NM on the go

Nm on the go

Always be the first to hear from the PM. Get the App Now!
...
Governor of Bihar meets Prime Minister
March 25, 2026