ಒಡಿಶಾದ ಕೊರಪುಟ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ನಲ್ಲಿ, “ಒಡಿಶಾದ ಕೊರಾಪುಟ್ ನಲ್ಲಿ ಅಪಘಾತದ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿತಾಗಿರುವವರೊಂದಿಗೆ ನಾವು ಭಾಗಿಯಾಗಿದ್ದೇವೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ.“ ಎಂದು ಹೇಳಿದ್ದಾರೆ.
My thoughts are with all those who have lost their dear ones in the tragic accident at Koraput, Odisha. I hope those injured recover at the earliest: PM @narendramodi
— PMO India (@PMOIndia) February 1, 2021


