ಮೆಕ್ಸಿಕೋದ ಅಧ್ಯಕ್ಷರಾದ ಘನತೆವೆತ್ತ ಆಂಡ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಾಡರ್ ಅವರು ಕೋವಿಡ್-19 ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು ಸ್ಪ್ಯಾನಿಷ್ ಭಾಷೆಯಲ್ಲಿ ತಮ್ಮ ಹಾರೈಕೆ ತಿಳಿಸಿದ್ದಾರೆ:
"Mis mejores deseos para el Presidente @lopezobrador_ por una pronta recuperación del Covid-19."
Mis mejores deseos para el Presidente @lopezobrador_ por una pronta recuperación del Covid-19. https://t.co/pvMIAEPTlA
— Narendra Modi (@narendramodi) January 12, 2022


