ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಪ್ರಿಲ್ 14 ಮತ್ತು 15ರಂದು ರಾತ್ರಿ 8 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗಲಿರುವ 'ಧರೋಹರ್ ಭಾರತ್ ಕಿ' ಕುರಿತ ಎರಡು ಭಾಗಗಳ ದೂರದರ್ಶನ ಸಾಕ್ಷ್ಯಚಿತ್ರವನ್ನು ವೀಕ್ಷಿಸುವಂತೆ ನಾಗರಿಕರನ್ನು ಕೋರಿದ್ದಾರೆ.
ದೂರದರ್ಶನದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು;
"ನಮ್ಮ ಪರಂಪರೆಗೆ, ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸಮವಸ್ತ್ರದಲ್ಲಿ ಸೇವೆ ಸಲ್ಲಿಸುವವರ ಶೌರ್ಯಕ್ಕೆ ಇದು ಗೌರವ”.ಎಂದಿದ್ದಾರೆ.
ಏಪ್ರಿಲ್ 14 ಮತ್ತು 15 ರಂದು ರಾತ್ರಿ 8 ಗಂಟೆಗೆ @DDNational ನಲ್ಲಿ ಈ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ. #DharoharBharatKi"
A tribute to our heritage, our freedom fighters who sacrificed their all to secure our Independence and the valour of those who serve in uniform.
— Narendra Modi (@narendramodi) April 14, 2023
Do watch this two-part documentary on @DDNational on 14th and 15th April at 8 PM. #DharoharBharatKi https://t.co/5lf3X7CiCH


