ಅರುಣಾಚಲ ಪ್ರದೇಶದ ವ್ಯಾಪಾರಿಯೊಬ್ಬರ, ಶ್ರೀ ಅನ್ನ ಪ್ರಯೋಜನಗಳನ್ನು ಎತ್ತಿ ತೋರಿಸುವ ವೀಡಿಯೊವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಅಂಗಡಿ ಮಾಲೀಕರ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಮಾಡಿದ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿಯವರು
"ಇವರು ಶ್ರೀ ಅನ್ನ ಪ್ರಯೋಜನಗಳನ್ನು ಸೂಕ್ತವಾಗಿ ನಿರೂಪಿಸಿದ್ದಾರೆ" ಎಂದಿದ್ದಾರೆ.
She rightly points out the benefits of Shree Ann. https://t.co/AvT0C7HQmB
— Narendra Modi (@narendramodi) April 17, 2023


