ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರಹ್ಮಚಾರಿಣಿ ದೇವಿಯ ದೈವಿಕ ಮತ್ತು ಪರೋಪಕಾರಿ ಅನುಗ್ರಹವನ್ನು ಪ್ರಮುಖವಾಗಿ ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"मां ब्रह्मचारिणी के चरणों में कोटि-कोटि नमन! देवी मां सभी भक्तों पर अपनी कृपा बनाए रखें।
दधाना करपद्माभ्यामक्षमालाकमण्डलू।
देवी प्रसीदतु मयि ब्रह्मचारिण्यनुत्तमा॥"
ಕಮಲದಂತಹ ಕೈಗಳಲ್ಲಿ ಜಪಮಾಲೆ ಮತ್ತು ನೀರಿನ ಪಾತ್ರೆಯನ್ನು ಹಿಡಿದಿರುವ ದೇವಿಯೇ - ಆ ಪರಮ ಶ್ರೇಷ್ಠ ಬ್ರಹ್ಮಚಾರಿಣಿ ದೇವಿಯು ನನಗೆ ಕೃಪೆ ತೋರಲಿ.
मां ब्रह्मचारिणी के चरणों में कोटि-कोटि नमन! देवी मां सभी भक्तों पर अपनी कृपा बनाए रखें।
— Narendra Modi (@narendramodi) March 20, 2026
दधाना करपद्माभ्यामक्षमालाकमण्डलू।
देवी प्रसीदतु मयि ब्रह्मचारिण्यनुत्तमा॥ pic.twitter.com/Si6wvST4GZ


