ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೋರಿಯಾ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಮೂನ್ ಜೆ ಇನ್  ಅವರು ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿದರು.  

ಕೋವಿಡ್ – 19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿಯ ಪ್ರಗತಿಯೂ ಸೇರಿದಂತೆ ಮುಂದುವರಿಯುತ್ತಿರುವ ಅಂತಾರಾಷ್ಟ್ರೀಯ ಮೌಲ್ಯಯುತ ಸರಪಳಿಯ ವೈವಿಧ್ಯೀಕರಣ, ಪಾರದರ್ಶಕ, ಅಭಿವೃದ್ಧಿಶೀಲ ಮತ್ತು ನೀತಿಯಾಧಾರಿತ ಜಾಗತಿಕ ವ್ಯಾಪಾರ ಕ್ರಮವನ್ನು ಕಾಪಾಡುವುದರ ಅವಶ್ಯಕತೆ ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯ ಮಹತ್ವಪೂರ್ಣ ಜಾಗತಿಕ ಅಭಿವೃದ್ಧಿಗಳ ಕುರಿತು ಉಭಯ ನಾಯಕರು ಚರ್ಚಿಸಿದರು. 

ಈ ಮೇಲಿನ ವಿಷಯಗಳ ಕುರಿತು ಸದಾ ಸಂಪರ್ಕದಲ್ಲಿರುವಂತೆ ಮತ್ತು  ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ವೃದ್ಧಿಗೆ ಉಭಯ ನಾಯಕರು ಒಪ್ಪಿಕೊಂಡರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s EV Market Races Ahead, Sales Up Nearly 70% in Jan-Apr

Media Coverage

India’s EV Market Races Ahead, Sales Up Nearly 70% in Jan-Apr
NM on the go

Nm on the go

Always be the first to hear from the PM. Get the App Now!
...
Governor of Haryana meets the Prime Minister
May 02, 2026

Governor of Haryana, Prof. Ashim Kumar Ghosh, met Prime Minister Shri Narendra Modi today.

The Prime Minister posted on X:

"Governor of Haryana, Prof. Ashim Kumar Ghosh met Prime Minister @narendramodi."