ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಪತ್ರಾಗಾರದ ಒಂದು ಕೋಟಿ ಪುಟಗಳ ಐತಿಹಾಸಿಕ ದಾಖಲೆಗಳನ್ನು ಹೊಂದಿರುವ ಅಭಿಲೇಖ್ ಪಾತಾಳ್ ಪೋರ್ಟಲ್‌ಅನ್ನು ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಪತ್ರಾಗಾರದ ಸರಣಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:
‘‘ ಇದು ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಆಸಕ್ತಿಯನ್ನುಂಟು ಮಾಡುವ ವಿಷಯವಾಗಿದೆ,’’ ಎಂದಿದ್ದಾರೆ.
This is something which will interest those who are passionate about history and culture. https://t.co/Rrw80ZFZjS
— Narendra Modi (@narendramodi) April 20, 2023


