ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯಂದು ಗೌರವ ನಮನ ಸಲ್ಲಿಸಿದರು.

“1987ರ ಜನವರಿ 23 ರಂದು ಜಾನಕಿನಾಥ ಬೋಸ್ ಅವರು ತಮ್ಮ ದಿನಚರಿಯಲ್ಲಿ ’ ಮಧ್ಯಾಹ್ನ ಮಗ ಹುಟ್ಟಿದ’ ಎಂದು ಬರೆದಿದ್ದರು. ಈ ಹುಡುಗ ಶೌರ್ಯವಂತ ಸ್ವಾತಂತ್ರ್ಯ ಹೋರಾಟಗಾರನಾದ ಮತ್ತು ಚಿಂತಕನೂ ಆದ. ತನ್ನ ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯ ಎಂಬ ಅತಿ ದೊಡ್ದ ಕೈಂಕರ್ಯಕ್ಕಾಗಿ ಮುಡಿಪಾಗಿಟ್ಟ. ನಾನಿದನ್ನು ನೇತಾಜಿಯವರನ್ನು ಉಲ್ಲೇಖಿಸಿ ಹೇಳುತ್ತಿದ್ದೇನೆ, ಅವರನ್ನು ಇಂದು ಅವರ ಜಯಂತಿಯಂದು ಹೆಮ್ಮೆಯಿಂದ ನಾವು ಸ್ಮರಿಸುತ್ತಿದ್ದೇವೆ.”

ಭಾರತವು ಸದಾ ಕಾಲ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಅವರ ಧೈರ್ಯ, ಶೌರ್ಯ ಮತ್ತು ವಸಾತುಶಾಹಿಯನ್ನು ಪ್ರತಿರೋಧಿಸಲು ನೀಡಿದ ಮರೆಯಲಾಗದ ಕೊಡುಗೆಗಾಗಿ ಋಣಿಯಾಗಿರುತ್ತದೆ. ಅವರು ತಮ್ಮ ಭಾರತೀಯ ಸಹವರ್ತಿಗಳ ಪ್ರಗತಿ ಮತ್ತು ಕ್ಷೇಮಕ್ಕಾಗಿ ಹೋರಾಡಿದರು” ಎಂದು ಪ್ರಧಾನ ಮಂತ್ರಿ ಅವರು ನುಡಿ ನಮನದಲ್ಲಿ ಹೇಳಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Substance Abuse Takes Youth Away From Their Dreams’: PM Modi Launches Anti-Drug Campaign

Media Coverage

‘Substance Abuse Takes Youth Away From Their Dreams’: PM Modi Launches Anti-Drug Campaign
NM on the go

Nm on the go

Always be the first to hear from the PM. Get the App Now!
...
Governor of Jharkhand meets Prime Minister
August 03, 2026