ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸೂರತ್ ಸ್ಮಾರ್ಟ್ ಸಿಟಿ ಡೆವಲಪ್‌ಮೆಂಟ್ ಲಿಮಿಟೆಡ್ ಜಂಟಿಯಾಗಿ ಆಯೋಜಿಸಿದ್ದ ಸೂರತ್ ಸೀರೆ ವಾಕಥಾನ್‌ಅನ್ನು ಶ್ಲಾಘಿಸಿದ್ದಾರೆ.
ದರ್ಶನ್ ಜರ್ದೋಷ್ ಅವರ ಸರಣಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
‘‘ಸೂರತ್ ಸೀರೆ ವಾಕಥಾನ್ ಭಾರತದ ಜವಳಿ ಸಂಪ್ರದಾಯಗಳನ್ನು ಜನಪ್ರಿಯಗೊಳಿಸುವ ಪ್ರಶಂಸನೀಯ ಪ್ರಯತ್ನವಾಗಿದೆ,’’ ಎಂದಿದ್ದಾರೆ.
Surat Saree Walkathon is a laudatory effort to popularise India's textile traditions. https://t.co/mJGuvbqnze
— Narendra Modi (@narendramodi) April 20, 2023


