ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಯಶೋಭೂಮಿ ದ್ವಾರಕ ಸೆಕ್ಟರ್ 25ನಲ್ಲಿ ದ್ವಾರಕ ಸೆಕ್ಟರ್ 21 ರಿಂದ ಯಶೋಭೂಮಿ ದ್ವಾರಕ ಸೆಕ್ಟರ್ 25ವರೆಗಿನ ಏರ್ ಪೋರ್ಟ್ ಮೆಟ್ರೋ ಎಕ್ಸ್ ಪ್ರೆಸ್ ರೈಲು ಮಾರ್ಗದ ವಿಸ್ತರಣಾ ಯೋಜನೆಯನ್ನು ಉದ್ಘಾಟಿಸಿದರು. ಈ ಹೊಸ ಮೆಟ್ರೋ ನಿಲ್ದಾಣ ಮೂರು ಸಬ್ ವೇಗಳನ್ನು ಹೊಂದಿದೆ – 735 ಅಡಿ ಎತ್ತರದ ಸಬ್ ವೇ ನಿಲ್ದಾಣ ಮತ್ತು ವಸ್ತುಪ್ರದರ್ಶನ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ, ಸಮಾವೇಶ ಕೇಂದ್ರ ಮತ್ತು ಕೇಂದ್ರೀಯ ಪ್ರದೇಶ ಒಳಗೊಂಡಿದೆ. ಮತ್ತೊಂದು ದ್ವಾರಕ ಎಕ್ಸ್ ಪ್ರೆಸ್ ವೇನ ಪ್ರವೇಶ ಮತ್ತು ನಿರ್ಗಮನವನ್ನು ಸಂಪರ್ಕಿಸುತ್ತದೆ. ಮೂರನೆಯದು ಮೆಟ್ರೋ ನಿಲ್ದಾಣದ ಮೇಲು ಸೇತುವೆಯಿಂದ ಭವಿಷ್ಯದ ಪ್ರದರ್ಶನ ಸಭಾಂಗಣ ಯಶೋಭೂಮಿಯನ್ನು  ಸಂಪರ್ಕಿಸುತ್ತದೆ. 

ದೆಹಲಿ ಮೆಟ್ರೋ ಏರ್ ಪೋರ್ಟ್ ಎಕ್ಸ್ ಪ್ರೆಸ್ ಲೈನ್ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆಯ ವೇಗವನ್ನು ಪ್ರತಿ ಗಂಟೆಗೆ 90 ಕಿಲೋಮೀಟರ್ ನಿಂದ 120 ಕಿಲೋಮೀಟರ್ ಗೆ ಹೆಚ್ಚಿಸಲಿದೆ. ಆ ಮೂಲಕ ಪ್ರಯಾಣದ ಅವಧಿಯನ್ನು ತಗ್ಗಿಸಲಿದೆ. ನವದೆಹಲಿಯಿಂದ ಯಶೋಭೂಮಿ ದ್ವಾರಕ ಸೆಕ್ಟರ್ 25ಕ್ಕೆ 21 ನಿಮಿಷಗಳ ಪ್ರಯಾಣ ಸಮಯ ಹಿಡಿಯುತ್ತದೆ. 

ಪ್ರಧಾನಮಂತ್ರಿ ಅವರು ದೌಲಾಖಾನ್ ಮೆಟ್ರೋ ನಿಲ್ದಾಣದ ಮೂಲಕ ಮೆಟ್ರೋದಲ್ಲಿ ಯಶೋಭೂಮಿ ದ್ವಾರಕ ಸೆಕ್ಟರ್ 25 ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು. 

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಈ ರೀತಿ ಪೋಸ್ಟ್ ಮಾಡಿದೆ. 

“ದೆಹಲಿ ಮೆಟ್ರೋಗೆ ಎಲ್ಲರ ನಗು” ಪ್ರಧಾನಮಂತ್ರಿ ಅವರು ಒಂದನೇ ಹಂತದ ಯಶೋಭೂಮಿ ಕನ್ವೆನ್ ಷನ್ ಸೆಂಟರ್ ಉದ್ಘಾಟನೆ ವೇಳೆ ದ್ವಾರಕಾದಿಂದ ಪ್ರಯಾಣ ಬೆಳೆಸಿದಾಗ ಸಮಾಜದ ನಾನಾ ವರ್ಗದ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

 

 

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ

“ದ್ವಾರಕಾದಿಂದ ಮೆಟ್ರೋ ಪ್ರಯಾಣ ಸ್ಮರಣೀಯವಾಗಿತ್ತು. ಸಮಾಜದ ನಾನಾ ವರ್ಗದ ಜನರ ಸಹ ಪ್ರಯಾಣ ವಿಶೇಷ ಮತ್ತು ಅದ್ಭುತವಾಗಿತ್ತು ಎಂದು ಹೇಳಿದ್ದಾರೆ’’.    

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s march towards self-reliance in med-tech

Media Coverage

India’s march towards self-reliance in med-tech
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 07 ಆಗಸ್ಟ್ 2026
August 07, 2026

Viksit Bharat Accelerating: 4x Data Centres, Record EV Sales, Ethanol Validation & Northeast Connectivity Under PM Modi’s Watch