ರಾಜಸ್ಥಾನ ದಿವಸದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
“ಶೌರ್ಯ, ಸ್ವಾಭಿಮಾನ ಮತ್ತು ಬಲಿದಾನದ ಐತಿಹಾಸಿಕ ಭೂಮಿಯಾಗಿರುವ ರಾಜಸ್ಥಾನದ ಸಮಸ್ತ ನಿವಾಸಿಗಳಿಗೆ ರಾಜಸ್ಥಾನ ದಿನದ ಕೋಟಿ ಕೋಟಿ ಶುಭಕಾಮನೆಗಳು. ಈ ಪ್ರದೇಶವು ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
शौर्य, स्वाभिमान और बलिदान की ऐतिहासिक धरती राजस्थान के समस्त निवासियों को राजस्थान दिवस की कोटि-कोटि शुभकामनाएं। प्रदेश प्रगति के पथ पर आगे बढ़े, यही कामना है।
— Narendra Modi (@narendramodi) March 30, 2022


