ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೌರುಜ್ ಹಬ್ಬದ ವಿಶೇಷ ಸಂದರ್ಭದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ನೌರುಜ್ ಹಬ್ಬದ ಶುಭಾಶಯಗಳು. ಈ ವರ್ಷವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲರೂ ಆರೋಗ್ಯವಾಗಿರಲಿ ಹಾಗೂ ಎಲ್ಲರ ಆಶಯಗಳು ಈಡೇರಲಿ.
ನೌರುಜ್ ಮುಬಾರಕ್!”
Greetings on the special occasion of Navroz.
— Narendra Modi (@narendramodi) March 21, 2026
Praying for a year filled with prosperity and joy. May everyone be healthy and may all aspirations be realised.
Navroz Mubarak!


