ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದ ಸುಂದರ್ ಸಿಂಗ್ ಗುರ್ಜರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿಯವರು,
"ಸುಂದರ್ ಎಸ್ ಗುರ್ಜರ್ ಅವರು ಕಂಚಿನ ಪದಕ ಗೆದ್ದಿರುವುದರಿಂದ ಭಾರತವು ಸಂತಸ ಪಡುತ್ತಿದೆ. ಅವರು ಅಸಾಧಾರಣ ಧೈರ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಅವರಿಗೆ ಶುಭ ಕಾಮನೆಗಳು. #Paralympics". ಎಂದು ತಿಳಿಸಿದ್ದಾರೆ.
India is overjoyed by the Bronze medal won by @SundarSGurjar. He has shown remarkable courage and dedication. Congratulations to him. Wishing him the very best. #Paralympics pic.twitter.com/irTIHefCoH
— Narendra Modi (@narendramodi) August 30, 2021


