ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಶಾಟ್ ಪುಟ್ ಎಫ್-56/57 ವಿಭಾಗದಲ್ಲಿಬೆಳ್ಳಿ ಪದಕ ಗೆದ್ದ ಸೋಮನ್ ರಾಣಾ ಅವರನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ :
‘‘ಪುರುಷರ ಶಾಟ್ ಪುಟ್ ಎಫ್ -56/57 ವಿಭಾಗದಲ್ಲಿಸೋಮನ್ ರಾಣಾ ಅವರ ಅದ್ಭುತ ಬೆಳ್ಳಿ ಪದಕವು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿಸಂಭ್ರಮಿಸಲು ನಮಗೆ ಹೆಚ್ಚಿನ ಕಾರಣಗಳನ್ನು ನೀಡುತ್ತದೆ. ಅವರಿಗೆ ಅಭಿನಂದನೆಗಳು,’’ ಎಂದಿದ್ದಾರೆ.
A splendid Silver by Soman Rana in Men's Shot Put F-56/57 category gives us more reasons to celebrate at the Asian Para Games. Congratulations to him. pic.twitter.com/whS6htI7Jl
— Narendra Modi (@narendramodi) October 25, 2023


