ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022ಯ ಟೇಬಲ್ ಟೆನಿಸ್ ನಲ್ಲಿ ಚಿನ್ನದ ಪದಕ ಗೆದ್ದ ಜಿ.ಸತ್ಯನ್, ಹರ್ಮೀತ್ ದೇಸಾಯಿ, ಶರತ್ ಕಮಲ್ ಮತ್ತು ಸನಿಲ್ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ

“ಟೇಬಲ್ ಟೆನಿಸ್ ನಲ್ಲಿ ಶುಭ ಸುದ್ದಿ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಡೈನಾಮಿಕ್ ತಂಡದ ಜಿ.ಸತ್ಯನ್, ಹರ್ಮೀತ್ ದೇಸಾಯಿ, ಶರತ್ ಕಮಲ್ ಮತ್ತು ಸನಿಲ್ ಶೆಟ್ಟಿಗೆ  ಅಭಿನಂದನೆಗಳು. ತಂಡ ಹೊಸ ಮಾನದಂಡ ನಿಗದಿಪಡಿಸಿದೆ, ಅದು ಕೌಶಲ್ಯದಲ್ಲಾಗಿರಬಹುದು ಅಥವಾ ಬದ್ಧತೆಯಲ್ಲಾಗಿರಬಹುದು. ಭವಿಷ್ಯದ ಎಲ್ಲ ಪ್ರಯತ್ನಗಳಿಗೂ ಅವರಿಗೆ ಶುಭವಾಗಲಿ’’

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Food processing PLI scheme exceeds investment and employment targets with ₹9,207 crore investment

Media Coverage

Food processing PLI scheme exceeds investment and employment targets with ₹9,207 crore investment
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಜುಲೈ 2026
July 24, 2026

Aatmanirbhar in Action — Space, Missiles, EVs & Livelihoods Under PM Modi’s Watch