ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಗೇಮ್ಸ್ ನ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅಥ್ಲೀಟ್ ಪ್ರವೀಣ್ ಚಿತ್ರಾ ಅವರನ್ನು ಅಭಿನಂದಿಸಿದ್ದಾರೆ.
ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ:
"ಅಥ್ಲೆಟಿಕ್ಸ್ ನಲ್ಲಿ ಮತ್ತೊಂದು ಗಮನಾರ್ಹ ಸಾಧನೆ! ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ @PraveenChithra1 ಅವರಿಗೆ ಅಭಿನಂದನೆಗಳು.
ಇಂದು ಈ ಅತ್ಯುತ್ತಮ ಪ್ರದರ್ಶನವು ನಮ್ಮ ರಾಷ್ಟ್ರಕ್ಕೆ ಕೀರ್ತಿ ತಂದಿದೆ,’’ ಎಂದು ಹೇಳಿದ್ದಾರೆ.
Another remarkable achievement in Athletics!
— Narendra Modi (@narendramodi) October 3, 2023
Huge congratulations to @PraveenChithra1 on winning the Bronze Medal in Men’s Triple Jump event.
This outstanding performance today has brought glory to our nation. pic.twitter.com/sLv3bC859R


