ಪ್ರಗತಿಪರ ಲಿಂಗತ್ವ ನೀತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ನಾಗಾಲ್ಯಾಂಡ್ ನ ವಾನ್ಸೋಯ್ ಗ್ರಾಮದ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ರಾಜ್ಯಸಭಾ ಸಂಸದೆ ಶ್ರೀಮತಿ ಎಸ್.ಫಾಂಗ್ನಾನ್ ಕೊನ್ಯಾಕ್ ಅವರು ಟ್ವೀಟ್ ನಲ್ಲಿ, ವಾನ್ಸೋಯ್ ನ ಮಹಿಳೆಯರಿಗೆ ಮೊರುಂಗ್ (ಪುರುಷರ ಡಾರ್ಮೆಟರಿ-ಬಿದಿರು ಬಳಸಿ ಕಟ್ಟಿದ ಸಾಂಪ್ರದಾಯಿಕ ಕಟ್ಟಡ)  ಪ್ರವೇಶಿಸಲು ಮತ್ತು ಮೊದಲ ಬಾರಿಗೆ ಲಾಗ್ಡ್ರಮ್ (ಮರದಲ್ಲಿ ಮಾಡಿದ ಡ್ರಮ್ )ಆಡಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗಿನ ಸಂಪ್ರದಾಯದಲ್ಲಿ ಮಹಿಳೆಯರಿಗೆ ಮೊರುಂಗ್ ಒಳಗೆ ಕಾಲಿಡಲು ಸಹ ಅವಕಾಶ ನೀಡುತ್ತಿರಲಿಲ್ಲ.

ಸಂಸದರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಅವರು;  

"ಇದು ಬಹಳ ಮುಖ್ಯವಾದ ಹೆಜ್ಜೆ, ಇದು ಮಹಿಳೆಯರ ಘನತೆ ಮತ್ತು ಸಬಲೀಕರಣಕ್ಕೆ ಉತ್ತೇಜನ ನೀಡುತ್ತದೆ. ವಾನ್ಸೋಯಿ ಗ್ರಾಮದ ಜನರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ. .

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
1 in 4 iPhones are now made in India as Apple ramps up production by 53 per cent

Media Coverage

1 in 4 iPhones are now made in India as Apple ramps up production by 53 per cent
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಮಾರ್ಚ್ 2026
March 11, 2026

From Silent Medical Revolution to Global Manufacturing Hub: Salute to PM Modi's Relentless Push for a Stronger, Self-Reliant India