ಹ್ಯಾಂಗ್ ಝೌ ನಲ್ಲಿ ನಡೆದ ಏಷ್ಯನ್ ಗೇಮ್ಸ್ 2022ರ ಪುರುಷರ 1500 ಮೀ ಫೈನಲ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅಜಯ್ ಕುಮಾರ್ ಸರೋಜ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
“ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸುತ್ತೇವೆ!
ಏಷ್ಯನ್ ಗೇಮ್ಸ್ ನ ಪುರುಷರ 1500 ಮೀ ಫೈನಲ್ನಲ್ಲಿ ಅಜಯ್ ಕುಮಾರ್ ಸರೋಜ್ ಅವರು ಬೆಳ್ಳಿ ಪದಕ ಗೆದ್ದಿರುವುದು ಸಂತಸ ತಂದಿದೆ.
ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆಯು ಭಾರತೀಯ ಕ್ರೀಡಾಕೂಟದಲ್ಲಿ ಅದ್ಭುತವಾದ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ.”
Applauding a stellar performance!
— Narendra Modi (@narendramodi) October 1, 2023
Glad that Ajay Kumar Saroj has won the Silver Medal in Men's 1500m Finals at the Asian Games.
His commitment to excellence has etched a glorious chapter in the Indian athletics. pic.twitter.com/Q867H081fd


