ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಪದ್ಮ ಪ್ರಶಸ್ತಿಗಳ ಪದಕಗಳನ್ನು ಪ್ರದಾನ ಮಾಡುವ ನಾಗರಿಕ ಪ್ರಶಸ್ತಿ ಪದಕ ಪ್ರದಾನ ಸಮಾರಂಭ-I ನಲ್ಲಿ ಭಾಗವಹಿಸಿದರು. "ಎಲ್ಲಾ ಕ್ಷೇತ್ರಗಳ ಅತ್ಯುತ್ತಮ ವ್ಯಕ್ತಿಗಳನ್ನು ಅವರ ಸೇವೆ ಮತ್ತು ಸಾಧನೆಗಳಿಗಾಗಿ ಗೌರವಿಸಲಾಯಿತು" ಎಂದು ಶ್ರೀ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯ ಸಂದೇಶದಲ್ಲಿ ಈ ರೀತಿ ತಿಳಿಸಿದ್ದಾರೆ;
"ಪದ್ಮ ಪ್ರಶಸ್ತಿಗಳ ಪದಕಗಳನ್ನು ಪ್ರದಾನ ಮಾಡುವ ನಾಗರಿಕ ಪ್ರಶಸ್ತಿ ಪದಕ ಪ್ರದಾನ ಸಮಾರಂಭ-I ರಲ್ಲಿ ಭಾಗವಹಿಸಿದೆ. ಸಮಾಜದ ಎಲ್ಲಾ ಕ್ಷೇತ್ರಗಳ ಅತ್ಯುತ್ತಮ ವ್ಯಕ್ತಿಗಳನ್ನು ಅವರ ಸೇವೆ ಮತ್ತು ಸಾಧನೆಗಳಿಗಾಗಿ ಗೌರವಿಸಲಾಯಿತು."

Attended the Civil Investiture Ceremony-I where the Padma Awards were presented. Outstanding individuals from all walks of life were honoured for their service and achievements. pic.twitter.com/cEPbqhu4dg
— Narendra Modi (@narendramodi) April 28, 2025


