ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರುಗಿದ ರೈಸಿನಾ ಡೈಲಾಗ್ 2022 ರ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದರು, ಈ ಸಮಾರಂಭದಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಮುಖ್ಯ ಭಾಷಣ ಮಾಡಿದರು.

ಪ್ರಧಾನಮಂತ್ರಿ ಅವರು ಟ್ವೀಟ್ ಸಂದೇಶ ಹೀಗಿದೆ:
"ಈ ಸಂಜೆ ಜರುಗಿದ #ರೈಸಿನಾ2022 ( #Raisina2022 ) ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದೆ. @raisinadialogue "
Attended the inaugural session of #Raisina2022 earlier this evening. @raisinadialogue pic.twitter.com/FjVsNH3hwg
— Narendra Modi (@narendramodi) April 25, 2022


