ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರೀಡೆ ಮತ್ತು ಸದೃಢತೆಗೆ ಸಂಬಂಧಿಸಿದಂತೆ "ಮೀಟ್ ದಿ ಚಾಂಪಿಯನ್ಸ್" ಕಾರ್ಯಕ್ರಮದ ಅಡಿಯಲ್ಲಿ ತಮಿಳುನಾಡಿನ ಯುವ ಜನರಿಗೆ ಪ್ರೇರಣೆ ನೀಡುತ್ತಿರುವ ಕೆ.ಸಿ. ಗಣಪತಿ ಮತ್ತು ವರುಣ್ ಠಕ್ಕರ್ ಅವರನ್ನು ಪ್ರಶಂಸಿಸಿದ್ದಾರೆ.
ತಮಿಳುನಾಡು ಪಿಐಬಿಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು:
"ಕೆ.ಸಿ. ಗಣಪತಿ ಮತ್ತು @ವರುಣ್ ಠಕ್ಕರ್ 100 ಅವರು ತಮಿಳುನಾಡಿನ ಪ್ರತಿಭಾವಂತ ಯುವಜನರನ್ನು ಪ್ರೇರೇಪಿಸುತ್ತಿರುವುದು ಗಮನಾರ್ಹ ಕಾರ್ಯವಾಗಿದೆ.
ಇಂತಹ ಪ್ರಯತ್ನಗಳು ಕ್ರೀಡೆ ಮತ್ತು ಸದೃಢತೆಗೆ ವಿಚಾರಗಳಿಗೆ ಸಂಬಂಸಿದಂತೆ ಜಾಗೃತಿಯನ್ನು ಹೆಚ್ಚಿಸುತ್ತವೆ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದ್ದಾರೆ.
Remarkable gesture by KC Ganapathy and @VarunThakkar100 to inspire the talented youngsters of Tamil Nadu.
— Narendra Modi (@narendramodi) January 7, 2022
I am confident such efforts will increase awareness about issues relating to sports and fitness. https://t.co/Im1sSRkpuL
கே.சி.கணபதி மற்றும் @VarunThakkar100 ஆகியோரின் அற்புதமான இந்த செயல் தமிழ்நாட்டின் திறமையான இளைஞர்களை ஊக்குவிக்கும்.
— Narendra Modi (@narendramodi) January 7, 2022
இத்தகைய முயற்சிகள் விளையாட்டு மற்றும் உடல்நலம் தொடர்பான விஷயங்கள் குறித்த விழிப்புணர்வை அதிகரிக்கும் என நம்புகிறேன். https://t.co/Im1sSRkpuL


