ಶ್ರೀಲಂಕಾದ ಪ್ರಧಾನ ಮಂತ್ರಿ , ಎಚ್.ಇ.ರಣಿಲ್ ವಿಕ್ರಮಸಿಂಘೆ ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದರು . ನಾಯಕರು ಭಾರತ-ಶ್ರೀಲಂಕಾದ ಸಂಬಂಧಗಳನ್ನು ಮುಂದುವರೆಸುವ ಬಗ್ಗೆ ವ್ಯಾಪಕ ಮಾತುಕತೆ ನಡೆಸಿದರು .


Held comprehensive talks with PM Ranil Wickremesinghe on ways to strengthen India-Sri Lanka ties for the benefit of our citizens. @RW_UNP pic.twitter.com/bZrdBIYoge
— Narendra Modi (@narendramodi) April 26, 2017


