Prime Minister Modi’s address at India-ASEAN Summit in Manila, Philippines

ಆಸಿಯಾನ್ ನ 50 ವರ್ಷಗಳ ಕಾಲ ಹೆಮ್ಮೆಯ ಸಮಯ , ಸಂತೋಷ ಮತ್ತು ನಾವು ಸಾಧಿಸುವ ಸಾಧ್ಯತೆಗಳ ಬಗ್ಗೆ ಮುಂದೆ ಯೋಚಿಸುವ ಸಮಯವೆಂದು ನರೇಂದ್ರ ಮೋದಿ ಹೇಳಿದ್ದಾರೆ. "ಭಾರತದ ಪೂರ್ವ ನೀತಿ ಪಾಲಿಸಿಯ ಮುಖ್ಯ ಭಾಗದಲ್ಲಿ ಭಾರತವು ಆಸಿಯಾನ್ ಅನ್ನು ಇರಿಸುತ್ತದೆ" ಎಂದು ಅವರು ಹೇಳಿದರು. ಆಸಿಯಾನ್ ಜತೆಗಿನ ನಮ್ಮ ಸಂಬಂಧವು ಹಳೆಯದು ಮತ್ತು ನಾವು ಸಹಕಾರವನ್ನು ಇನ್ನಷ್ಟು ಬಲಪಡಿಸಲು ಬಯಸುತ್ತೇವೆ. "
ಭಯೋತ್ಪಾದನೆಯ ಹಾನಿಯ ಹಿನ್ನೆಲೆಯನ್ನು  ಭಾರತ ಅನುಭವಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದ್ದರಿಂದ ಭಯೋತ್ಪಾದನೆಯನ್ನು ತಗ್ಗಿಸುವ ಬಗ್ಗೆ ಒಂಡಗೂಡುವ ಮತ್ತು ಯೋಚಿಸುವ  ಸಮಯವಿದು .
2018 ರ ಗಣರಾಜ್ಯ ದಿನದಂದು ಅವರು ಆಸಿಯಾನ್ ಮುಖಂಡರನ್ನು ಪ್ರಧಾನ ಅತಿಥಿಗಳಾಗಿ ಆಹ್ವಾನಿಸಿದ್ದಾರೆ.
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi hails India’s ‘Mission Drishti’ launch as ‘world’s first OptoSAR satellite’ enters orbit

Media Coverage

PM Modi hails India’s ‘Mission Drishti’ launch as ‘world’s first OptoSAR satellite’ enters orbit
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಮೇ 2026
May 04, 2026

Green Roads, Smart Tolls, Trillion-Dollar Dreams: How PM Modi's Policies are Supercharging a Modern India