ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುನಿ ತರುಣ್ ಸಾಗರ್ ಜಿ ಮಹಾರಾಜರ ನಿಧನದ ಬಗ್ಗೆ ಸಂತಾಪ ಸೂಚಿಸಿದ್ದಾರೆ . "ಮುನಿ ತರುಣ್ ಸಾಗರ ಜಿ ಮಹಾರಾಜ್ ಅವರ ಅಕಾಲಿಕ ಮರಣದಿಂದ ತೀವ್ರ ನೋವುಂಟಾಗಿದೆ , ಅವರ ಶ್ರೀಮಂತ ಆದರ್ಶಗಳು, ಸಹಾನುಭೂತಿ ಮತ್ತು ಸಮಾಜಕ್ಕೆ ಕೊಡುಗೆಗಳನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ, ಅವರ ಉದಾತ್ತ ಬೋಧನೆಗಳು ಜನರನ್ನು ಸ್ಪೂರ್ತಿದಾಯಕವಾಗಿಸುವುದು ಮುಂದುವರೆಯುತ್ತವೆ .ನನ್ನ ಆಲೋಚನೆಗಳು ಜೈನ ಸಮುದಾಯದೊಂದಿಗೆ ಮತ್ತು ಅವರ ಅಸಂಖ್ಯಾತ ಶಿಷ್ಯರೊಂದಿಗೆ ಇದೆ , ಎಂದು ಅವರು ಹೇಳಿದರು ".

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi