PM Modi addresses Global Climate Ambition Summit

Published By : Admin | December 12, 2020 | 20:37 IST
ಶೇರ್
 
Comments
India is not only on track to achieve its Paris Agreement targets but to exceed them beyond expectations: PM Modi
We have reduced our emission intensity by 21% over 2005 levels: PM
Our solar capacity has grown from 2.63 GigaWatts in 2014 to 36 GigaWatts in 2020: PM

 

PM Narendra Modi addressed the Climate Ambition Summit 2020 via video conferencing. In his remarks, PM Modi said, "India is not only on track to achieve its Paris Agreement targets but to exceed them beyond expectations."

 

Click here to read PM's speech

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
21 Exclusive Photos of PM Modi from 2021
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Kevin Pietersen Applauds PM Modi As Rhino Poaching In Assam Drops To Lowest Under BJP Rule

Media Coverage

Kevin Pietersen Applauds PM Modi As Rhino Poaching In Assam Drops To Lowest Under BJP Rule
...

Nm on the go

Always be the first to hear from the PM. Get the App Now!
...
ಜನವರಿ 21ರಂದು ಸೋಮನಾಥ್ ಹೊಸ ಸರ್ಕ್ಯೂಟ್ ಹೌಸ್ ಉದ್ಘಾಟಿಸಲಿರುವ ಪ್ರಧಾನಮಂತ್ರಿ
January 20, 2022
ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜನವರಿ 21 ರಂದು ಬೆಳಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೋಮನಾಥದಲ್ಲಿನ ಹೊಸ ಸರ್ಕ್ಯೂಟ್ ಹೌಸ್ ಅನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುವರು.

ಪ್ರತಿ ವರ್ಷ ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈಗಿರುವ ಸರ್ಕಾರಿ ಸೌಲಭ್ಯವು ದೇವಸ್ಥಾನದಿಂದ ಸಾಕಷ್ಟು ದೂರದಲ್ಲಿರುವುದರಿಂದ ಹೊಸ ಸರ್ಕ್ಯೂಟ್ ಹೌಸ್‌ ನಿರ್ಮಾಣದ ಅಗತ್ಯ ಎದುರಾಗಿತ್ತು. 30 ಕೋಟಿಗೂ ಅಧಿಕ ವೆಚ್ಚದಲ್ಲಿ ಹೊಸ ಸರ್ಕ್ಯೂಟ್ ಹೌಸ್ ನಿರ್ಮಾಣಗೊಂಡಿದ್ದು, ಅದು ಸೋಮನಾಥ ದೇವಾಲಯದ ಸಮೀಪವೇ ಇದೆ. ಇದು ಸೂಟ್‌ಗಳು (ಶಯನ ಮತ್ತು ಸ್ನಾನ ಗೃಹ ಒಳಗೊಂಡಿರುವ), ಗಣ್ಯರಿಗೆ ಮತ್ತು ಡೀಲಕ್ಸ್ ಕೊಠಡಿಗಳು, ಸಮಾವೇಶ ಕೋಣೆ, ಸಭಾಂಗಣ ಇತ್ಯಾದಿ ಒಳಗೊಂಡ ಉನ್ನತ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಪ್ರತಿ ಕೋಣೆಯಿಂದಲೂ ಸಮುದ್ರದ ನೋಟವು ಲಭ್ಯವಾಗುವ ರೀತಿಯಲ್ಲಿ ಭೂದೃಶ್ಯವನ್ನು ರೂಪಿಸಲಾಗಿದೆ.