ಪ್ರಖ್ಯಾತ ಗುಜರಾತ್ ಲೇಖಕ ಮತ್ತು ಪತ್ರಕರ್ತ ಶ್ರೀ ಭಾಗವತಿಕುಮಾರ್ ಶರ್ಮಾರ ಮರಣದ ಬಗ್ಗೆ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ . ಪ್ರಖ್ಯಾತ ಗುಜರಾತಿ ಲೇಖಕ ಮತ್ತು ಪತ್ರಕರ್ತರಾದ ಭಗವತಿಕುಮಾರ್ ಶರ್ಮಾ ಜಿ ಅವರ ನಿಧನದಿಂದ ದುಃಖಗೊಂಡ ಅವರು, ಶಿಕ್ಷಣ, ಸಾಹಿತ್ಯ ಮತ್ತು ಕಲಿಕೆಯ ಕಡೆಗೆ ಅವರ ಉತ್ಸಾಹವು ಬಹಳ ಗಮನಾರ್ಹವಾದುದಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ವರ್ಗದವರು ಹಾಗೂ ಅವರ ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ "ಎಂದು ಪ್ರಧಾನಿ ಹೇಳಿದ್ದಾರೆ"
Anguished by the demise of Shri Bhagwatikumar Sharma Ji, a noted Gujarati author and journalist. His passion towards academics, literature and learning were extremely noteworthy. His works will continue to be widely read and admired. Condolences to his family and well wishers.
— Narendra Modi (@narendramodi) September 5, 2018


