ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ಕಲಾವತಿ ದೇವಿ ಅವರ ಜೀವನಗಾಥೆ ಅತ್ಯಂತ ಅಪ್ರತಿಮವಾದುದು, ಆಕೆ ಸಹಸ್ರಾರು ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಅವರು ಪ್ರಧಾನಮಂತ್ರಿ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಇಂದು ಬಳಸಿಕೊಂಡು, ಯಾರಿಗೆ ಶೌಚಾಲಯ ನಿರ್ಮಿಸುವ ಶಕ್ತಿ ಇಲ್ಲವೋ ಅಂತಹವರಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಸ್ಫೂರ್ತಿದಾಯಕ ಕತೆಯನ್ನು ಹಂಚಿಕೊಂಡಿದ್ದಾರೆ

ಆಕೆ ತಮ್ಮ ಗ್ರಾಮದಲ್ಲಿ ಜನರಿಂದ ಹಣ ಸಂಗ್ರಹಿಸಿದ್ದಾರೆ ಮತ್ತು ಶುಚಿತ್ವದ ಪ್ರಾಮುಖ್ಯತೆ ಬಗ್ಗೆ ಜನರನ್ನು ಒಟ್ಟುಗೂಡಿಸಿ ಜಾಗೃತಿ ಮೂಡಿಸಿದ್ದಾರೆ. ಅವರು ತಮ್ಮ ದೃಢ ಸಂಕಲ್ಪದೊಂದಿಗೆ ಸಾವಿರಾರು ಶೌಚಾಲಯಗಳನ್ನು ನಿರ್ಮಿಸಿದ್ದಾರೆ ಮತ್ತು ಜನರಿಗೆ ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳಲು ಪ್ರೋತ್ಸಾಹ ನೀಡಿದ್ದಾರೆ. ಅವರುಆರೋಗ್ಯವಂತರಾಗಿರಲು ಶುಚಿತ್ವ ಅತ್ಯಗತ್ಯಎಂದು ಹೇಳಿದ್ದಾರೆ

ದೇಶದ ಎಲ್ಲ ಮಹಿಳೆಯರಿಗೆ ಕಲಾವತಿ ದೇವಿ ಸಂದೇಶ ನೀಡಿದ್ದಾರೆ. ಅವರುಸಮಾಜವನ್ನು ಮುನ್ನಡೆಸುವ ಯಾವುದೇ ಪ್ರಾಮಾಣಿಕ ಪ್ರಯತ್ನಗಳಿಗೆ ಎಂದಿಗೂ ಸೋಲಿಲ್ಲ, ನೀವು ಮನೆಯಿಂದ ಹೊರಬನ್ನಿ, ಕೆಲವರು ನಿಮ್ಮನ್ನು ವಿರೋಧಿಸಬಹುದು ಅಥವಾ ವಾದಿಸಬಹುದು, ಅವರನ್ನು ಬಿಟ್ಟುಬಿಡಿ, ನೀವು ನಿಮ್ಮ ಗುರಿ ಸಾಧಿಸಬೇಕೆಂಬ ಮನಸ್ಸನ್ನು ಹೊಂದಿದ್ದರೆ ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬೇಡಿಎಂದರು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India accelerates ‘semiconductor drive’ with Rs 1.64 lakh crore investment plan

Media Coverage

India accelerates ‘semiconductor drive’ with Rs 1.64 lakh crore investment plan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಜೂನ್ 2026
June 29, 2026

PM Modi Advancing National Strength Through Unity, Innovation and Janbhagidari