Mr. Greg Abbott, Governor of Texas, calls on PM

ಪ್ರಸ್ತುತ ವ್ಯಾಪಾರ ಸಂಬಂಧಿ ಕಾರ್ಯಕ್ರಮದಲ್ಲಿ ಭಾರತ ಭೇಟಿಯಲ್ಲಿರುವ ಟೆಕ್ಸಾಸ್ ರಾಜ್ಯಪಾಲರಾದ ಶ್ರೀ ಗ್ರೆಗ್ ಅಬ್ಬಾಟ್  ಅವರು ಬುಧವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಭಾರತ-ಅಮೇರಿಕಾ ವ್ಯೂಹಾತ್ಮಕ  ಸಹಭಾಗಿತ್ವದ  ಬಲವಾದ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರದಲ್ಲಿ, ಇಂಧನ, ಕೈಗಾರಿಕೆ, ಶಿಕ್ಷಣ ಮತ್ತು ಜನತೆಯ ನಡುವಿನ ಸಂಪರ್ಕದಲ್ಲಿ  ಟೆಕ್ಸಾಸ್ ನ ಹೆಚ್ಚುತ್ತಿರುವ ಸಂಪರ್ಕದ ಮಹತ್ವದ ಬಗ್ಗೆ ಒತ್ತು ನೀಡಿ ಮಾತನಾಡಿದರು. ಇಬ್ಬರು ಗಣ್ಯರೂ ಈ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು  ಒಪ್ಪಿಕೊಂಡರು. 

ರಾಜ್ಯಪಾಲ ಆಬ್ಬಾಟ್  ಅವರು ಟೆಕ್ಸಾಸಿನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಜನರು ತಮ್ಮ ರಾಜ್ಯಕ್ಕೆ ಮತ್ತು ಆ ಮೂಲಕ ಅಮೇರಿಕಾಕ್ಕೆ ಕೊಡುತ್ತಿರುವ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi