ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಭಾರತದ ಉಪರಾಷ್ಟ್ರಪತಿಯವರು ಅನಾವರಣಗೊಳಿಸಿದ ಕಾಫಿ ಟೇಬಲ್ ಪುಸ್ತಕ "ವಾಯ್ಸ್ ಆಫ್ ಇಂಡಿಯಾ-ಮೋದಿ ಅಂಡ್ ಹಿಸ್ ಟ್ರಾನ್ಸ್ಫಾರ್ಮೆಟಿವ್ ಮನ್ ಕಿ ಬಾತ್" ಹೊರತಂದಿದ್ದಕ್ಕಾಗಿ ಸಿಎನ್ಎನ್ ನ್ಯೂಸ್ 18 ನೆಟ್ವರ್ಕ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕೃತಿಯು ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದ ವ್ಯಕ್ತಿಗಳನ್ನು ಗುರುತಿಸಿದೆ ಮತ್ತು ಆ ಮೂಲಕ ಉಂಟಾದ ಪರಿಣಾಮಗಳನ್ನು ಗುರುತಿಸಿದೆ.

ಉಪರಾಷ್ಟ್ರಪತಿಯವರ ಟ್ವೀಟ್ ಗೆ ಉತ್ತರವಾಗಿ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ :

"#MannKiBaatನ ಅತ್ಯಂತ ಸುಂದರವಾದ ಭಾಗವೆಂದರೆ ಅದು ತಳಮಟ್ಟದಲ್ಲಿ ಬದಲಾವಣೆ ತರುವವರನ್ನು  ಗುರುತಿಸಿ ಮನ್ನಣೆ ನೀಡುವ   ವಿಧಾನ. ಈ ಕಾರ್ಯಕ್ರಮವು ನೂರು ಕಂತುಗಳನ್ನು ಪೂರ್ಣಗೊಳಿಸುತ್ತಿದ್ದಂತೆ, ಉಲ್ಲೇಖಿಸಲಾದ ಜನರನ್ನು ಮತ್ತು ಅವರು ಸೃಷ್ಟಿಸಿದ ಪ್ರಭಾವವನ್ನು, ಪರಿಣಾಮವನ್ನು  ಗುರುತಿಸಲು @CNNnews18 ಮಾಡಿರುವ  ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ” ಎಂದು ಹೇಳಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Substance Abuse Takes Youth Away From Their Dreams’: PM Modi Launches Anti-Drug Campaign

Media Coverage

‘Substance Abuse Takes Youth Away From Their Dreams’: PM Modi Launches Anti-Drug Campaign
NM on the go

Nm on the go

Always be the first to hear from the PM. Get the App Now!
...
Governor of Jharkhand meets Prime Minister
August 03, 2026