ಕ್ರ.ಸಂ.

ಒಪ್ಪಂದ/ಎಂ.ಓಯು/ಒಡಂಬಡಿಕೆ ಮತ್ತು ಎಂ.ಓ.ಯು. ಉದ್ದೇಶ

ಭಾರತ ಮತ್ತು ಕಾಂಬೋಡಿಯಾ ಕಡೆಯಿಂದ ಒಪ್ಪಂದ ವಿನಿಮಯ ಮಾಡಿಕೊಂಡ ಸಚಿವರ/ಅಧಿಕಾರಿಗಳ ಹೆಸರು

1.

2018-2022ರ ಸಾಲಿಗಾಗಿ ಕಾಂಬೋಡಿಯಾದೊಂದಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ. ಸಿಇಪಿ ಭಾರತ ಮತ್ತು ಕಾಂಬೋಡಿಯಾ ನಡುವೆ ಸ್ನೇಹ ಸಂಬಂಧ ಬಲಪಡಿಸುತ್ತದೆ ಮತ್ತು ಸಾಂಸ್ಕೃತಿಕ ವಿನಿಮಯ ಉತ್ತೇಜನ ಬಯಸುತ್ತದೆ.

ಭಾರತದ ಕಡೆ:

ಡಾ ಮಹೇಶ್ ಶರ್ಮಾ, ಸಂಸ್ಕೃತಿ ಖಾತೆ ರಾಜ್ಯ (ಸ್ವತಂತ್ರ ನಿರ್ವಹಣೆ) ಸಚಿವ, ಭಾರತ ಸರ್ಕಾರ
ಕಾಂಬೋಡಿಯಾ ಕಡೆ:

ಶ್ರೀಮತಿ ಫೋಯಿರಿಂಗ್ ಸಕ್ಕೊನಾ, ಸಂಸ್ಕೃತಿ ಮತ್ತು ಲಲಿತ ಕಲೆಗಳ ಸಚಿವೆ, ಕಾಂಬೋಡಿಯಾ ಸಂಸ್ಥಾನದ ಸರ್ಕಾರ.

2.

ಸ್ಟಂಗ್ ಸ್ವಾ ಹಬ್ ಜಲ ಸಂಪನ್ಮೂಲ ಅಭಿವೃದ್ಧಿ ಯೋಜನೆಗಾಗಿ 36.92 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಗಾಗಿ ಭಾರತ ಸರ್ಕಾರದ ಎಕ್ಸಿಮ್ ಬ್ಯಾಂಕ್ ಮತ್ತು ಕಾಂಬೋಡಿಯಾ ಸರ್ಕಾರದ ನಡುವೆ ಕ್ರೆಡಿಟ್ ಲೈನ್ ಒಪ್ಪಂದ.

ಭಾರತದ ಕಡೆ:

ಶ್ರೀಮತಿ ಪ್ರೀತಿ ಸರಣ್, ಕಾರ್ಯದರ್ಶಿ (ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ.

ಕಾಂಬೋಡಿಯಾ ಕಡೆ:

ಶ್ರೀ ಫಾನ್ ಫಲ್ಲಾ, ಅಧೀನ ಕಾರ್ಯದರ್ಶಿ, ಆರ್ಥಿಕತೆ ಮತ್ತು ಹಣಕಾಸು ಸಚಿವಾಲಯ, ಕಾಂಬೋಡಿಯಾ ಸಂಸ್ಥಾನ ಸರ್ಕಾರ.

3.

ಕ್ರಿಮಿನಲ್ ಪ್ರಕರಣಗಳಲ್ಲಿ ಪರಸ್ಪರ ಕಾನೂನು ನೆರವು. ಇದು ಎರಡೂ ರಾಷ್ಟ್ರಗಳ ಸಹಕಾರದ ಮೂಲಕ ಅಪರಾಧ ತಡೆ, ತನಿಖೆ ಮತ್ತು ಕಾನೂನು ಕ್ರಮ ಜರುಗಿಸುವ ಪರಿಣಾಮಕಾರಿತ್ವವನ್ನು ಸುಧಾರಣೆಯನ್ನು ಬಯಸುತ್ತದೆ.

ಭಾರತದ ಕಡೆ:

ಶ್ರೀಮತಿ ಪ್ರೀತಿ ಸರಣ್, ಕಾರ್ಯದರ್ಶಿ (ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ.(ಎಂಇ.ಎ)

ಕಾಂಬೋಡಿಯಾ ಕಡೆ:
ಶ್ರೀ ಸಿಯೆಂಗ್ ಲ್ಯಾಪ್ ರೆಸ್ಸೆ, ಬಹುರಾಷ್ಟ್ರೀಯ ಅಪರಾಧಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಲಹೆಗಾರರು, ಒಳನಾಡ ಸಚಿವಾಲಯ (ಎಂ.ಎಲ್.ಎ.ಟಿ.), ಕಾಂಬೋಡಿಯಾ ಸಂಸ್ಥಾನದ ಸರ್ಕಾರ.

4.

ಮಾನವ ಕಳ್ಳ ಸಾಗಣೆ ತಡೆ ಸಹಕಾರಕ್ಕಾಗಿ ಎಂ.ಓ.ಯು.  ಇದು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ವಿಷಯಗಳ ತಡೆಗಟ್ಟುವಿಕೆ, ರಕ್ಷಣೆ ಮತ್ತು ದೇಶಕ್ಕೆ ಮರಳಿ ಕಳುಹಿಸುವ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.

ಭಾರತದ ಕಡೆ:
ಶ್ರೀಮತಿ ಪ್ರೀತಿ ಸರಣ್, ಕಾರ್ಯದರ್ಶಿ (ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ. (ಎಂಇ.ಎ.)

ಕಾಂಬೋಡಿಯಾ ಕಡೆ:

ಶ್ರೀಮತಿ ಛೌ ಬುನ್ ಎಂಗ್ ರಾಷ್ಟ್ರದ ಕಾರ್ಯದರ್ಶಿ, ಒಳನಾಡ (ಮಾನವ ಕಳ್ಳಸಾಗಣೆ) ಸಚಿವಾಲಯ, ಕಾಂಬೋಡಿಯಾ ಸಂಸ್ಥಾನದ ಸರ್ಕಾರ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rolls-Royce joins with HAL at the wheel to make India a major aerospace hub

Media Coverage

Rolls-Royce joins with HAL at the wheel to make India a major aerospace hub
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಮೇ 2026
May 15, 2026

Viksit Bharat Unleashed: PM Modi's Blueprint Delivers Energy Independence, Tech Boom, and Diplomatic Dominance