PM says, GES is a unique opportunity for bringing together entrepreneurs and start ups with global leaders

ಭಾರತ ಮತ್ತು ಅಮೆರಿಕಾ ಜಂಟಿಯಾಗಿ 2017ರ ನವೆಂಬರ್ 28-30ರವರೆಗೆ ಹೈದ್ರಾಬಾದ್ ನಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್)ಯನ್ನು ಆಯೋಜಿಸುತ್ತಿವೆ.
ತಮ್ಮ ಖಾತೆಯಿಂದ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು,
“ಭಾರತ ಮತ್ತು ಅಮೆರಿಕ ಜಂಟಿಯಾಗಿ 2017ರ ನವೆಂಬರ್ 28-30ರವರೆಗೆ ಹೈದ್ರಾಬಾದ್ ನಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್)ಯನ್ನು ಆಯೋಜಿಸುತ್ತಿವೆ.
ಈ ಶೃಂಗಸಭೆಯು ಉದ್ಯಮಿಗಳು ಮತ್ತು ನವೋದ್ಯಮಗಳನ್ನು ಜಾಗತಿಕ ಮುಂಚೂಣಿದಾರರೊಂದಿಗೆ ತರಲು ವಿಶಿಷ್ಠ ಅವಕಾಶವಾಗಿದೆ.
ಜಾಗತಿಕ ಉದ್ಯಮಶೀಲತಾ ಶೃಂಗಸಭೆ 2017 –ಹೈದ್ರಾಬಾದ್ ನಲ್ಲಿ ಅಮೆರಿಕದ ನಿಯೋಗದ ನಾಯಕರಾಗಿ ಶ್ರೀಮತಿ ಇವಾಂಕಾ ಟ್ರಂಪ್ ಅವರ ಉಪಸ್ಥಿತಿಗಾಗಿ ಎದಿರು ನೋಡುತ್ತಿದ್ದೇನೆ.” ಎಂದು ತಿಳಿಸಿದ್ದಾರೆ."

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Nepal praises India's efforts in times of crisis; calls PM Modi 'exceptionally generous'

Media Coverage

Nepal praises India's efforts in times of crisis; calls PM Modi 'exceptionally generous'
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಆಗಸ್ಟ್ 2026
August 30, 2026

Tiranga in Tashkent, Relief in Nepal: Soft Power Meets First Responder

Vocal for Local, Nari Shakti, Real Heroes: Mann Ki Baat’s Atmanirbhar Hour