ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಅನ್ನ ಅಥವಾ ಸಿರಿಧಾನ್ಯದಿಂದ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಜೀವನ ಪ್ರಾಪ್ತವಾಗಲಿದೆ ಎಂದು ಹೇಳಿದ್ದಾರೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅಮೆರಿಕನ್ ಗಾಯಕಿ ಫಾಲು ಅವರು ವಿಶ್ವಸಂಸ್ಥೆ 2023 ರನ್ನು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷವೆಂದು ಘೋಷಿಸಲು ಕಾರಣವಾದ  ಪ್ರಧಾನ ಮಂತ್ರಿಯವರ ಉಪಕ್ರಮದಿಂದ  ಸ್ಪೂರ್ತಿ ಪಡೆದು ಹಾಡನ್ನು ಹೊರತಂದಿದ್ದಾರೆ. ಸಿರಿಧಾನ್ಯವನ್ನು ಉತ್ತೇಜಿಸಲು, ರೈತರಿಗೆ ಅದನ್ನು ಬೆಳೆಯಲು ಮತ್ತು ಪ್ರಪಂಚದ ಹಸಿವನ್ನು ಕೊನೆಗೊಳಿಸಲು ಸಹಾಯ ಮಾಡಲು ಹಾಡನ್ನು ಬರೆಯಲು ಪ್ರಧಾನಮಂತ್ರಿಯವರಿಂದ ಸಹಕಾರ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರವಾಗಿ ಪ್ರಧಾನಮಂತ್ರಿಯವರ ಟ್ವೀಟ್ ಹೀಗಿದೆ:

"ಅತ್ಯುತ್ತಮ ಪ್ರಯತ್ನ @FaluMusic! ಶ್ರೀ ಅನ್ನ ಅಥವಾ ಸಿರಿಧಾನ್ಯಗಳಿಂದ  ಆರೋಗ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸಲಿದೆ.‌ ಈ‌‌ ಹಾಡಿನಲ್ಲಿ, ಆಹಾರ ಭದ್ರತೆ ಮತ್ತು ಹಸಿವು ನಿರ್ಮೂಲನೆಯ  ಪ್ರಮುಖ ಉದ್ದೇಶದೊಂದಿಗೆ ಸೃಜನಶೀಲತೆ ವಿಲೀನಗೊಂಡಿದೆ. 

  • RAJENDRAN MANICKAM August 29, 2023

    AMAZING the 🌎 World Ultimate Greatest LEADER our Permanent PM NaMoJi _With 💕 Love RAJA RAJENDRA Ji
  • Bipin kumar Roy August 24, 2023

    Jay Shri Ram
  • SHIVANAND R. NAVINALE June 25, 2023

    Again Modiji again BJP 2024
  • Tribhuwan Kumar Tiwari June 22, 2023

    वंदेमातरम सादर प्रणाम सर सादर त्रिभुवन कुमार तिवारी पूर्व सभासद लोहिया नगर वार्ड पूर्व उपाध्यक्ष भाजपा लखनऊ महानगर उप्र भारत
  • mudita katare June 20, 2023

    jay shree ram🙏🚩
  • Jane ida pais Pinto June 19, 2023

    Modiji😍😍😍😍
  • Bhavin Bhojani June 19, 2023

    Jay shree ram
  • Umakant Mishra June 18, 2023

    Jay Shri ram
  • PRATAP SINGH June 18, 2023

    👇👇👇👇👇👇 मोदी है तो मुमकिन है।
  • Mangesh Singh Rampurya June 18, 2023

    जय श्री राम
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s development story and the PM’s contribution

Media Coverage

India’s development story and the PM’s contribution
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜೂನ್ 2025
June 02, 2025

Citizens Appreciate PM Modi’s Reforms Fuelling Growth Across Sectors