ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್.ಎನ್.ರವಿ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ:
"ತಮಿಳುನಾಡು ರಾಜ್ಯಪಾಲರಾದ ಆರ್. ಎನ್. ರವಿ ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು." ಎಂದು ಬರೆಯಲಾಗಿದೆ.
Governor of Tamil Nadu, Shri R. N. Ravi, met PM @narendramodi. pic.twitter.com/EjWO3c41w4
— PMO India (@PMOIndia) December 24, 2024


