ದೆಹಲಿಯ ಇಂಡಿಯಾ ಗೇಟ್ ಬಳಿ ಆಯೋಜಿಸಿರುವ ಹುನಾರ್ ಹಾತ್ಗೆ ಪ್ರಧಾನಿ ಮೋದಿ ಇಂದು ದಿಢೀರ್ ಭೇಟಿ ನೀಡಿದರು. ಕರಕುಶಲ ವಸ್ತುಗಳು, ಜವಳಿ ಮತ್ತು ಇತರ ಉತ್ಪನ್ನಗಳನ್ನು ಪ್ರದರ್ಶಿಸಲು ದೇಶಾದ್ಯಂತದ ಕುಶಲಕರ್ಮಿಗಳಿಗೆ ಹುನಾರ್ ಹಾತ್ ಒಂದು ವಿಶೇಷ ವೇದಿಕೆಯಾಗಿದೆ. ದೇಶಾದ್ಯಂತದ ಕುಶಲಕರ್ಮಿಗಳು ಭಾಗವಹಿಸುವ ಹುನಾರ್ ಹಾತ್ನ ಮಳಿಗೆಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದರು.
ಪ್ರಧಾನಿ ಭೇಟಿಯ ಅಪರೂಪದ ವಿಶೇಷ ಚಿತ್ರಗಳು ಇಲ್ಲಿವೆ.









